Ninalle nanu joteyagi
[00:33.95] ನಿನ್ನಲ್ಲೆ ನಾನು ಜೊತೆಯಾಗಿ ನನ್ನಲ್ಲೆ ನೀನು ಬದುಕಾಗಿ
[00:40.86] ಬಾಳೋಣ ನಾವು ಒಂದಾಗಿ ಎಂದೆಂದಿಗೂ ।।ಪ ।।
[00:48.26] ನೀನಾಡೋ ಮಾತು ನನದಾಗಿ ನನ್ನೆಲ್ಲಾ ಆಸೆ ನಿನದಾಗಿ
[00:55.68] ಇರೋಣ ಒಂದೇ ಗುರುತಾಗಿ ಎಂದೆಂದಿಗೂ
[01:02.97] ಪ್ರತಿ ಕ್ಷಣವೂ ಪ್ರೀತಿ ಮಾಡುವೆ ಪ್ರಾಣ ನಿಂತೂದರೂ
[01:10.52] ನೆರಳು ಸಹ ಸೋಕಲಾರರು ಬೇರೆ ಯಾರು
[01:17.82] ನಿನ್ನಲ್ಲೆ ನಾನು ಜೊತೆಯಾಗಿ ನನ್ನಲ್ಲೆ ನೀನು ಬದುಕಾಗಿ
[01:25.15] ಬಾಳೋಣ ನಾವು ಒಂದಾಗಿ ಎಂದೆಂದಿಗೂ
[02:04.01] ನೆನ್ನೆಗಿಂತ ಇನ್ನು ಹೆಚ್ಚು ಪ್ರೀತಿ ಮಾಡೋ ಆಸೆ ನನ್ನದು
[02:11.36] ನಿನ್ನ ಎದೆಗೆ ನಾನು ಒರಗಿ ಬದುಕಿಬಿಡುವೆ ಎಂದೂ ಹೀಗೆ
[02:18.77] ಕೊನೆಮೊದಲು ಇಲ್ಲಾ ನಮಗೆ ಕನಸುಗಳ ಚೆಲ್ಲು ಹೊರಗೆ
[02:26.15] ನಿನ್ನ ಕಣ್ಣ ತುದಿಯಲ್ಲಿ ಕಾದು ಕುಳಿತೆ ಬೊಗಸೆ ಹಿಡಿದು
[02:33.48] ಎದೆ ತುಂಬಿ ಹಾಡುವೆ ನೀನೆ ನನ್ನ ಜೀವನ
[02:40.55] ನಿನ್ನ ಉಸಿರ ಕಾಯುವ ಉದ್ಯೋಗಿ ನಾ
[02:46.63] ನಿನ್ನಲ್ಲೆ ನಾನು ಜೊತೆಯಾಗಿ ನನ್ನಲ್ಲೆ ನೀನು ಬದುಕಾಗಿ
[02:53.57] ಬಾಳೋಣ ನಾವು ಒಂದಾಗಿ ಎಂದೆಂದಿಗೂ.
[03:38.45] ನಗುತಿರಲು ನಿನ್ನ ಮನಸು ನಿನ್ನ ನೆನಪೆ ಹೊಸ ಸೊಗಸು
[03:45.27] ನಿನ್ನ ಹೆಜ್ಜೆ ಗುರುತೆ ನನ್ನ ಹಣೆಯ ಬರಹ ಕಲಕಿ ತಿಳಿಸು
[03:52.86] ಸದಾ ಕಾಲ ಒಂದಾಗಿರುವ ಪ್ರತಿ ಹೆಜ್ಜೆ ಜೋತೆಲಿಡುವ
[04:00.17] ಕ್ಷಣವೂ ಕೂಡ ಬಿಟ್ಟಿರಲಾರೆ ದೂರ ಮಾಡಿ ಹೋಗಲಾರೆ
[04:07.79] ನಿನ್ನ ಮರೆತು ಬಾಳುವ ದೈರ್ಯ ಇಲ್ಲ ನನ್ನಲಿ
[04:14.84] ಸಾವಿನಾಚೆ ಪ್ರೀತಿಯು ನಿಜವಾಗಲಿ
[04:20.95] ನಿನ್ನಲ್ಲೆ ನಾನು ಜೊತೆಯಾಗಿ ನನ್ನಲ್ಲೆ ನೀನು ಬದುಕಾಗಿ
[04:27.76] ಬಾಳೋಣ ನಾವು ಒಂದಾಗಿ ಎಂದೆಂದಿಗೂ.
