Lrc Player

Modalasala badukiruve

Sanjith hegde, Shreya Ghoshal
[04:32.95]·
This lyric sheet isn't paired with a song yet, so lines are shown but won't sync or seek.

[00:39.10] ಮೊದಲ ಸಲ ಬದುಕಿರುವೆ ಅನಿಸುತಿದೆ..

[00:46.39] ಮಗ್ಗುಲಲೆ ಮರಣವಿದೆ ಅನಿಸುತಿದೆ..

[00:53.95] ಇರುಳಿನಲೂ ನೆರಳೂ ಸಹ ಬೆವರುತಿದೆ..

[01:01.54] ಕನಸುಗಳ ಕಳೆಬರವು ಕಣ್ಣಲ್ಲಿದೆ…

[01:42.16] ನೀ… ಸಿಗದಿರಲೇನು ನನಗೆ…..

[01:52.99] ನೀನಿರುವ ಜಗದೊಳಗೆ

[01:57.04] ನಾನಿರುವೆ ಎನುವುದೆ ಖುಷಿ ಕೊನೆಗೆ

[02:04.11] ಕೋರುವ ಮುನ್ನ ನಿನಗೆ ವಿದಾಯ

[02:11.65] ಕೋರುವೆ ಒಂದು ಸಣ್ಣ ಸಹಾಯ

[02:18.94] ನೀನಿರದೆ ಬದುಕಿರಲು ಹೇಳು ಉಪಾಯ

[02:26.26] ಕೊನೆವರೆಗೂ ನೆನಪಿಡುವೆ ಈ ರಾತ್ರಿಯ

[03:12.26] ಈ... ಇರುಳಿಗೆ ಎನೋ ಹೆಸರು…

[03:23.35] ಸಂತಸದ ಗರ್ಭದಲಿ

[03:27.37] ಸಂಕಟವ ಹೆರುತಿದೆ ಪ್ರತಿ ಉಸಿರು

[03:34.66] ಎದೆಯಲಿ ಇದ್ದ ಆರದ ಗಾಯ

[03:41.97] ಕೆದಕಿದ ಹಾಗೆ ಮತ್ತೆ ವಿದಾಯ

[03:49.29] ಕೇಳುವುದು ನಾನೀಗ ಯಾರಲಿ ನ್ಯಾಯ

[03:56.84] ಕೊನೆವರೆಗೂ ನೆನಪಿಡುವೆ ಈ ರಾತ್ರಿಯ