Lrc Player

Avarivara jothe

Sonu Nigam, anuradha bhat
[04:13.26]·
This lyric sheet isn't paired with a song yet, so lines are shown but won't sync or seek.

[00:13.52] ಅವರಿವರ ಜೊತೆ ಸೇರದೆ..ಅವರಿವರ ನುಡಿ ಕೇಳದೇ..

[00:21.60] ಗೆಳತಿಯರ ಜೊತೆ ಹೋಗದೇ..ಪರಿಚಿತರ ಬಳಿ ಕೂರದೆ..

[00:29.65] ನನ್ನನಷ್ಟೆ.. ಸಾಯೋ ಹಾಗೆ ನೀನು ಪ್ರೀತಿಸೂ..

[00:36.46] ನಿನ್ನ ಎಲ್ಲಾ..ಆಸೆಗಳಾ ಸಾಲಿನಲ್ಲಿ..ಎಂದು ನನ್ನ ಮುಂದೆ ಇರಿಸು

[00:43.38] ಅವರಿವರ ಜೊತೆ ಸೇರದೆ..ಅವರಿವರ ನೋಡಿ ಕೇಳದೇ..

[00:52.22] ನೀ ಹೇಳುವ ನಾ ಕೇಳವಾ..ಮಾತು ಒಂದೇ ಆಗಲಿ..

[00:56.50] ನೀನಾಡುವಾ ಸುಳ್ಳಲ್ಲಿಯೂ ನಾನೇ ಇರಲಿ..

[01:00.78] ನೀ ಸೋತರೂ..ನಾ ಸೋತರೂ..ಪ್ರೀತಿ ಎಂದೂ ಗೆಲ್ಲಲ್ಲಿ..

[01:05.08] ನೀನ್ನೆನ್ನುವಾ ನಾನ್ನೆನ್ನುವಾ ಮಾತಿನೆಲ್ಲಿ..

[01:27.63] ನಗುವೆಲ್ಲಾ ನನಗಾಗಿ ಕೂಡಿಹಾಕು..ಮುನಿಸನ್ನೂ ಬರದಂತೆ ದೂರ ನೂಕೂ..

[01:36.03] ಮನಸ್ಸಲ್ಲಿ ಮರೆಮಾಚಿ ಇಟ್ಟ ಎಲ್ಲಾ..ಗುಟ್ಟುಗಳಾ ನನ್ನೆದುರೇ ತೆರೆಯ ಬೇಕೂ..

[01:44.10] ಏನ್ನನ್ನೋ ಹುಡುಕುವಾ ಘಳಿಗೆ..ನನ್ನ ನಗುವೆ ನಿನಗೆ ಸಿಗಲೀ..

[01:48.63] ಯಾರನ್ನೂ ಕರೆಯುವಾ ಕ್ಷಣದಿ..ನನ್ನ ಹೆಸರೇ ಮೊದಲು ಬರಲೀ..

[01:52.66] ಬೇರೆಯೇನೂ.. ಯೋಚಿಸದೆ ನನ್ನ ಪ್ರೀತಿಸು.

[01:59.30] ನಿನ್ನಾ ಎಲ್ಲಾ... ಆಸೆಗಳಾ ಸಾಲಿನಲ್ಲಿ..ಎಂದು ನನ್ನ ಮುಂದೆ ಇರಿಸು..

[02:43.37] ನೀ ಹೇಳುವ ನಾ ಕೇಳವಾ..ಮಾತು ಒಂದೇ ಆಗಲಿ..

[02:47.65] ನೀನಾಡುವಾ ಸುಳ್ಳಲ್ಲಿಯೂ ನಾನೇ ಇರಲಿ..

[02:52.20] ನೀ ಸೋತರೂ..ನಾ ಸೋತರೂ..ಪ್ರೀತಿ ಎಂದೂ ಗೆಲ್ಲಲ್ಲಿ..

[02:56.48] ನೀನ್ನೆನ್ನುವಾ ನಾನ್ನೆನ್ನುವಾ ಮಾತಿನೆಲ್ಲಿ..

[03:01.26] ನೆರಳಾಗಿ ಹಗಲೆಲ್ಲಾ ನೀನು ಬೇಕು..ಕನಸಾಗಿ ಇರುಳೆಲ್ಲಾ ಕಾಡಬೇಕು..

[03:09.81] ಬದುಕಲ್ಲಿ‌ ಗುರಿಯಂತೆ ನನ್ನ ಸೇರಿ..ಅನುರಾಗ ಅನುಗಾಲ ನೀಡು ಸಾಕು..

[03:18.10] ಮುಂಜಾನೆ ಬೆಳಕಲ್ಲಿ ಸ್ಮರಿಸು ಸರಿ ರಾತ್ರಿ ಕನಸಲ್ಲಿ ಹರಿಸು..

[03:22.39] ಜಗವೆಲ್ಲಾ ಹೊಗಳುವಾ ವೇಳೆ ಮನಸ್ಸಲ್ಲಿ ನನ್ನನ್ನೆ ನೆನಸು..

[03:26.50] ದೇವರನ್ನು ಬೇಡುವಾಗ ನನ್ನ ಜಪಿಸು..

[03:33.02] ನಿನ್ನಾ ಎಲ್ಲಾ...ಆಸೆಗಳಾ ಸಾಲಿನಲ್ಲಿ..ಎಂದು ನನ್ನ ಮುಂದೆ ಇರಿಸು..

[03:42.33] ಅವರಿವರ ಜೊತೆ ಸೇರದೆ..ಅವರಿವರ ನೋಡಿ ಕೇ..ಳದೇ..