Ille ille yello
[00:27.09] ಇಲ್ಲ್ಲೇಇಲ್ಲಿ ಎಲ್ಲೊ ನನ್ನ ಮನಸು ಕಾಣೆಯಾಗಿದೆ
[00:32.96] ನಿನ್ನೆ ಮೊನ್ನೆವರೆಗೂ ಇರದ ಕನಸು ಈಗ ಮೂಡಿದೆ
[00:38.50] ಹೇಳದೇನೆ ಕೇಳದೇನೇ ನನಗೆ ಏನೋ ಆಗಿದೆ
[00:44.32] ನಿಲ್ಲೇ ನಿಲ್ಲೇ ನಿಲ್ಲೇ ನಿನ್ನ ಪಯಣ ಎಲ್ಲಿ ಸಾಗಿದೆ
[00:50.15] ಮೆಲ್ಲ ಮೆಲ್ಲ ಮೆಲ್ಲ ನಿನ್ನ ಗಮನ ಯಾರ ಮೇಲಿದೆ
[00:55.93] ಹೇಳದೇನೆ ಕೇಳದೇನೇ ನಿನಗೆ ಏನೋ ಆಗಿದೆ
[01:01.73] ಇಲ್ಲ್ಲೇ ಇಲ್ಲಿ ಇಲ್ಲೋ ನನ್ನ ಮನಸು ಕಾಣೆಯಾಗಿದೆ.......
[01:42.50] ಮುಚ್ಚು ಮರೆಯ ಮಾಡದೆ ಹುಚ್ಚು ಮರೆವು ಕಾಡಿದೆ
[01:48.15] ಏನು ಸ್ಪಷ್ಟ ವಾಗದಂತ ಭಾವ ಇಷ್ಟ ವಾಗಿದೆ
[01:53.94] ಇಂತ ಆಸೆ ಏಕಿದೆ ನನಗೇ ಅರ್ಥ ವಾಗದೆ
[01:59.46] ಸಾಕು ಮಾಡು ನಿನ್ನ ಕನಸು ತುಂಬಾ ದೂರಹೋಗಿದೆ
[02:05.27] ನೋಡು ನೋಡು ಲೋಕವೆಲ್ಲ ಪ್ರೇಮಲೋಕದಂತಿದೆ
[02:11.33] ಹೇಳದೇನೆ ಕೇಳದೇನೇ ನನಗೆ ಏನೋ ಆಗಿದೆ
[02:16.89] ಇಲ್ಲೇ ಇಲ್ಲಿ ಎಲ್ಲೊ ನನ್ನ ಮನಸು ಕಾಣೆಯಾಗಿದೆ
[02:22.94] ನಿನ್ನೆ ಮೊನ್ನೆವರೆಗೂ ಇರದ ಕನಸು ಈಗ ಮೂಡಿದೆ
[02:56.47] ಓ... ಉಸಿರು ಉಸಿರಿನಲ್ಲಿಯು ಯಾರು ಬೆರೆತ ಸೂಚನೆ
[03:03.32] ಎಂದು ಹೀಗೆ ಇರಲಿ ಇಂತ ಮಧುರವಾದ ಯಾತನೆ
[03:09.11] ಏಕೆ ಇಂತ ಭಾವನೆ ಏನು ಇದರ ಯೋಜನೆ
[03:14.88] ಏನು ಹೇಳಬೇಕೋ ನಿನಗೆ ಈಗ ನಾನು ಕಾಣೆನೆ
[03:20.67] ಸವಿಯೋ ಸವಿಯೋ ನನ್ನ ಒಳನೆ ಕುಶಿಯ ಸ್ಪರ್ಷವಾಗಿದೆ
[03:26.20] ಹೇಳದೇನೆ ಕೇಳದೇನೇ ನನಗೇ ಏನೋ ಆಗಿದೆ
[03:32.01] ಇಲ್ಲ್ಲೇಇಲ್ಲಿ ಇಲ್ಲೋ ನನ್ನ ಮನಸು ಕಾಣೆಯಾಗಿದೆ
[03:37.81] ನಿನ್ನೆ ಮೊನ್ನೆವರೆಗೂ ಇರದ ಕನಸು ಈಗ ಮೂಡಿದೆ
[03:43.59] ಹೇಳದೇನೆ ಕೇಳದೇನೇ ನನಗೆ ಏನೋ ಆಗಿದೆ
[03:49.38] ನಿಲ್ಲೇ ನಿಲ್ಲೇ ನಿಲ್ಲೇ ನಿನ್ನ ಪಯಣ ಎಲ್ಲಿ ಸಾಗಿದೆ
[03:55.18] ಮೆಲ್ಲ ಮೆಲ್ಲ ಮೆಲ್ಲ ನಿನ್ನ ಗಮನ ಯಾರ ಮೇಲಿದೆ
[04:00.96] ಹೇಳದೇನೆ ಕೇಳದೇನೇ ನಿನಗೆ ಏನೋ ಆಗಿದೆ
[04:06.79] ಇಲ್ಲ್ಲೇ ಇಲ್ಲಿ ಇಲ್ಲೋ ನನ್ನ ಮನಸು ಕಾಣೆಯಾಗಿದೆ.......
