Lrc Player

Iralare cheluve

Kunal ganjwala, Shreya Ghoshal
[05:15.87]·
This lyric sheet isn't paired with a song yet, so lines are shown but won't sync or seek.

[00:36.84] ಇರಲಾರೆ ಚೆಲುವೆ ಎಂದಿಗು ನಾ ನಿನ್ನ ಅಗಲಿ

[00:44.21] ಕುಣಿದಾಡು ಬಾರೆ ನನ್ನಲಿ ಒಲವನ್ನು ಚೆಲ್ಲಿ

[00:52.27] ಜೀವದಾಣೆ ಜನ್ಮದಾಣೆನನ್ನ ಪ್ರೀತಿ ನಿನಗೆ ತಾನೆ....

[01:00.11] ಇರಲಾರೆ ಒಲವೆ ಎಂದಿಗು ನಾ ನಿನ್ನ ಅಗಲಿ

[01:08.21] ಕುಣಿದಾಡುವಾಸೆ ನಿನ್ನಲಿ ನನ್ನನ್ನೆ ಚೆಲ್ಲಿ

[01:16.06] ಜೀವದಾಣೆ ಜನ್ಮದಾಣೆನನ್ನ ಪ್ರೀತಿ ನಿನಗೆ ತಾನೆ....

[01:24.64] ಇರಲಾರೆ ಚೆಲುವೆ ಎಂದಿಗು ನಾ ನಿನ್ನ ಅಗಲಿ

[02:04.61] ನೀ ನನಗೊಲಿದ ಕ್ಷಣದಿಂದ ಈ ಭೂಮಿಗೆ ಹಸಿರು ವರವಾಯ್ತು

[02:12.48] ನಿನ್ನೊಳಗಿರುವ ಸುಖಗಳಿಗೆ ಮುಗಿಲಿಗು ಬಣ್ಣ ಬಂದಾಯ್ತು

[02:20.54] ನೀ ನನಗೊಲಿದ ಕ್ಷಣದಿಂದ ನನ್ನುಸಿರಿಗು ಜೀವ ಬಂದಾಯ್ತು

[02:28.61] ನಿನ್ನೊಡಗಿರುವ ಪ್ರತಿ ಕ್ಷಣವು ಸ್ವರ್ಗವೆ ನನ್ನ ವಶವಾಯ್ತು

[02:35.93] ಜೀವದಾಣೆ ಜನ್ಮದಾಣೆ ನನ್ನ ಪ್ರೀತಿ ನಿನಗೆ ತಾನೆ....

[02:43.82] ಇರಲಾರೆ ಚೆಲುವೆ ಎಂದಿಗು ನಾ ನಿನ್ನ ಅಗಲಿ

[02:52.14] ಇರಲಾರೆ ಒಲವೆ ಎಂದಿಗು ನಾ ನಿನ್ನ ಅಗಲಿ

[03:48.49] ನಿನ್ನನು ಕಂಡ ದಿನದಿಂದ ಈ ರೂಪವೆ ನನಗೆ ಕಿರಿದಾಯ್ತು

[03:56.58] ನಿನ್ನನು ಪಡೆದ ಕ್ಷಣದಿಂದ ನಿತ್ಯವು ಹುಣ್ಣಿಮೆ ನನಗಾಯ್ತು

[04:04.64] ಇದ್ದರೆ ನಿನ್ನೊಡನಿರಬೇಕು ನಿರ್ಮಲ ಪ್ರೀತಿಯ ಸವಿಬೇಕು

[04:12.47] ಇಬ್ಬರು ಹೀಗೆ ಬೆರಿಬೇಕು ಸುಂದರ ಕವಿತೆಯ ಬರಿಬೇಕು

[04:20.07] ಇರಲಾರೆ ಒಲವೆ ಎಂದಿಗು ನಾ ನಿನ್ನ ಅಗಲಿ

[04:28.23] ಕುಣಿದಾಡು ಬಾರೆ ನನ್ನಲಿ ಒಲವನ್ನು ಚೆಲ್ಲಿ

[04:36.04] ಜೀವದಾಣೆ ಜನ್ಮದಾಣೆನನ್ನ ಪ್ರೀತಿ ನಿನಗೆ ತಾನೆ....

[04:44.43] ಇರಲಾರೆ ಚೆಲುವೆ ಎಂದಿಗು ನಾ ನಿನ್ನ ಅಗಲಿ

[04:52.01] ಇರಲಾರೆ ಒಲವೆ ಎಂದಿಗು ನಾ ನಿನ್ನ ಅಗಲಿ