Lrc Player

Kariya I love you

Rajesh krishna, nandita
[04:38.07]·Synced by Guest·
This lyric sheet isn't paired with a song yet, so lines are shown but won't sync or seek.

[00:51.78] ಕರಿಯ ಐ ಲವ್ ಯು ಕರುನಾಡ ಮೇಲಾಣೆ

[00:57.05] ಬೆಳ್ಳಿ ಐ ಲವ್ ಯು ಬಿಳಿ ಮೋಡದಾ ಆಣೆ

[01:02.07] ನಿನಗೊ೦ದು ಪ್ರೇಮದ ಪತ್ರ ಬರೆಯೋದು ನನಗಾಸೆ

[01:07.34] ನಾನೆ ಇರುವೆ ಹತ್ತ್ರ ಬಿಡು ಆಸೆ ಓ ಕೂಸೆ ||೨||

[02:10.00] ಓದು ಬರಹ ಬರದು ಬರಿ ಆಡು ಭಾಷೆ ನ೦ದು

[02:15.26] ತಬ್ಬಲಿ ನಾನು ತಾಯಿ ನೀನು ಏಳು ಜನ್ಮದ ಬ೦ಧು

[02:20.54] ನಿನ್ನ ಪ್ರೀತಿ ಎದುರು ನಾನಿನ್ನು ಕೊನೆಯ ಉಗುರು

[02:25.55] ಸಾರ್ಥಕವಾಯ್ತು ನನ್ನ ಬಾಳು ನಾವು ಒ೦ದೆ ಉಸಿರು

[02:30.91] ಕರಿಯ ಐ ಲವ್ ಯು ಕರುನಾಡ ಮೇಲಾಣೆ

[02:36.18] ಬೆಳ್ಳಿ ಐ ಲವ್ ಯು ಬಿಳಿ ಮೋಡದಾ ಆಣೆ

[02:41.21] ನಿನಗೊ೦ದು ಪ್ರೇಮದ ಪತ್ರ ಬರೆಯೋದು ನನಗಾಸೆ

[02:46.49] ನಾನೆ ಇರುವೆ ಹತ್ತ್ರ ಬಿಡು ಆಸೆ ಓ ಕೂಸೆ

[03:15.21] ಯಾರು ಏನೆ ಅನಲಿ ಇಡಿ ಊರಿಗೂರೇ ಬರಲಿ

[03:20.48] ಜೀವವು ನಿನದೆ ಜೀವನ ನಿನದೆ ನಿನ್ನ ಪ್ರೀತಿ ಸಿಗಲಿ

[03:25.49] ಬಾರೆ ಬಾರೆ ಜಮುನ ಊರ್ ಮ್ಯಾಲೆ ಯಾಕೆ ಗಮನ

[03:30.81] ಒಲವೆ ಜೀವನ ಸಾಕ್ಷಾತ್ಕಾರ ಜೀವ ಕೊಡ್ತೀನ್ ಚಿನ್ನ

[03:36.07] ಕರಿಯ ಐ ಲವ್ ಯು ಕರುನಾಡ ಮೇಲಾಣೆ

[03:41.33] ಬೆಳ್ಳಿ ಐ ಲವ್ ಯು ಬಿಳಿ ಮೋಡದಾ ಆಣೆ

[03:46.35] ನಿನಗೊ೦ದು ಪ್ರೇಮದ ಪತ್ರ ಬರೆಯೋದು ನನಗಾಸೆ

[03:51.87] ನಾನೆ ಇರುವೆ ಹತ್ತ್ರ ಬಿಡು ಆಸೆ ಓ ಕೂಸೆ||೨||