Lrc Player

Kodu kodu varavanu

Gopika purnima
[04:10.41]·Synced by Guest·
This lyric sheet isn't paired with a song yet, so lines are shown but won't sync or seek.

[00:00.50] ಓಂ ನಮೋ ನಾಗಸುಬ್ರಮಣ್ಯಾಯ ನಮಃ

[00:06.89] ಓಂ ನಮೋ ನಾಗಸುಬ್ರಮಣ್ಯಾಯ ನಮಃ

[00:13.68] ಮಮ ಮಮ ಮಮ ಮಮ

[00:26.76] ಕೊಡು ಕೊಡು ವರವನು ಭಗವಂತ ಕೊಡು ಕೊಡು ಇವನನು ನನಗಂತ ಮಮ ಮಮ

[00:40.09] ಕೊಡು ಕೊಡು ವರವನು ಭಗವಂತ ಇವನಿಗೆ ಆಗಲಿ ನಾ ಸ್ವಂತ ಮಮ ಮಮ

[00:53.91] ಹಣೆಯಲ್ಲಿ ಬರೆದರೂ ಏನೇ ಬದಲಾಯಿಸಿ ಬಿಡು ನೀನೆ

[01:00.44] ನನಗಾಗಿ ಜನಿಸಿದ ಹುಡುಗ ಇವನೇ ತಾನೆ

[01:06.72] ಕೊಡು ಕೊಡು ವರವನು ಭಗವಂತ ಕೊಡು ಕೊಡು ಇವನನು ನನಗಂತ ಮಮ ಮಮ

[01:20.06] ಓಂ ನಮೋ ನಾಗಸುಬ್ರಮಣ್ಯಾಯ ನಮಃ ಓಂ ನಮೋ ನಾಗಸುಬ್ರಮಣ್ಯಾಯ ನಮಃ

[01:48.30] ನಾ ನಗಲು ತಾ ನಗುವ ಮಗುವಿನ ಮನಸಿನ ಈ ಹುಡುಗ ಮಮ

[01:58.35] ನೊಂದರೆ ನಾ ಸ್ಪಂದಿಸುವ ಹೃದಯದ ಗೆಳೆಯನು ಈ ಹುಡುಗ ಮಮ..

[02:07.89] ಇವನೊಂದಿಗೆ ಇದ್ದರೆ ಆ ಘಳಿಗೆ ನನ್ನ ಪಾಲಿಗೆ ದೀವಳಿಗೆ

[02:14.71] ಮನ ತುಂಬುವ ಈತನ ಮುದ್ದು ನಗೆ ನನಗೆ.. ನನಗೆ.. ನನಗೆ.. ನನಗೆ.. ನನಗೆ..

[02:25.00] ಕೊಡು ಕೊಡು ವರವನು ಭಗವಂತ ಕೊಡು ಕೊಡು ಇವನನು ನನಗಂತ ಮಮ ಮಮ

[03:13.32] ತಾರೆಗಳ ತೋರಿಸುವ ಬಿರು ಬಿರು ಬಿಸಿಲಲೂ ಹೇಗೋ ಇವ.. ಮಮ..

[03:23.39] ಕೂಡಿಟ್ಟ ಕನಸುಗಳ ದೋಚಿದ ಚೋರನೆ ಈ ಚೆಲುವ ಮಮ...

[03:33.20] ಇವನಾ ಎದೆ ಗೂಡಲಿ ಜಾಗ ಕೊಡು

[03:36.22] ನನಗೆ ಜಗ ಬೇಡ ಬಿಡು...ನಮ್ಮಿಬ್ಬರ ಸಂಗಮ ಮಾಡಿ ಬಿಡು

[03:43.01] ಇದುವೇ ಬಯಕೆ ನಿನಗೆ ಹೊರುವೆ ಹರಕೆ

[03:50.05] ಕೊಡು ಕೊಡು ವರವನು ಭಗವಂತ ಕೊಡು ಕೊಡು ಇವನನು ನನಗಂತ ಮಮ ಮಮ