Minchagi neenu
[00:17.92] ಮಿಂಚಾಗಿ ನೀನು ಬರಲು ನಿಂತಲ್ಲಿಯೇ ಮಳೆಗಾಲ
[00:25.87] ಬೆಚ್ಚಗೆ ನೀ ಜೋತೆಗಿರಲು ಕೂತಲ್ಲಿಯೇ ಛಳಿಗಾಲ
[00:34.15] ವಿರಹದ ಬೇಗೆ ಸುಡಲು ಎದೆಯಲಿ ಬೆಸಿಗೆಕಾಲ
[00:42.47] ಇನ್ನೆಲ್ಲಿ ನನಗೆ ಉಳಿಗಾಲ….
[00:48.52] ಮಿಂಚಾಗಿ ನೀನು ಬರಲು ನಿಂತಲ್ಲಿಯೇ ಮಳೆಗಾಲ
[00:56.93] ಬೆಚ್ಚಗೆ ನೀ ಜೋತೆಗಿರಲು ಕೂತಲ್ಲಿಯೇ ಛಳಿಗಾಲ
[01:38.53] ನಾ ನಿನ್ನ ಕನಸಿಗೆ ಚಂದದಾರನು
[01:46.33] ಚಂದ ಬಾಕಿ ನೀಡಲು ಬಂದೆ ಬರುವೆನು
[01:54.88] ನಾ ನೇರ ಹೃದಯದ ವರದಿಗಾರನು
[02:02.95] ನಿನ್ನ ಕಂಡ ಕ್ಷಣದಲೇ ಮಾತೆ ಮರೆವೆನು
[02:11.54] ಕ್ಷಮಿಸು ನೀ ಕಿನ್ನರಿ, ನುಡಿಸಲೇ ನಿನ್ನನು
[02:19.84] ಹೇಳಿ ಕೇಳಿ ಮೊದಲೇ ಚೂರು ಪಾಪಿ ನಾನು
[02:28.16] ಮಿಂಚಾಗಿ ನೀನು ಬರಲು ನಿಂತಲ್ಲಿಯೇ ಮಳೆಗಾಲ
[02:36.23] ಬೆಚ್ಚಗೆ ನೀ ಜೋತೆಗಿರಲು ಕೂತಲ್ಲಿಯೇ ಛಳಿಗಾಲ
[03:11.50] ನಿನ್ನ ಮನದ ಕವಿತೆ ಸಾಲ ಪಡೆವ ನಾನು ಸಾಲಗಾರ
[03:19.58] ಕಣ್ಣ ತೆರೆದು ದೋಚಿಕೊಂಡ ನೆನಪುಗಳಿಗೆ ಪಾಲುದಾರ
[03:27.92] ನನ್ನದೀ ವೇದನೆ ನಿನಗೆ ನಾ ನೀಡೆನು
[03:36.25] ಹೇಳಿ ಕೇಳಿ ಮೊದಲೇ ಚೂರು ಕಳ್ಳ ನಾನು
[03:54.97] ಮಿಂಚಾಗಿ ನೀನು ಬರಲು ನಿಂತಲ್ಲಿಯೇ ಮಳೆಗಾಲ
[04:03.02] ಬೆಚ್ಚಗೆ ನೀ ಜೋತೆಗಿರಲು ಕೂತಲ್ಲಿಯೇ ಛಳಿಗಾಲ
