Neenu banda mele
[00:29.67] ನೀನು ಬಂದ ಮೇಲೆ ತಾನೇ ಇಷ್ಟು ಚೆಂದ ಈ ಬಾಳು
[00:34.77] ನೀನೇ ತಾನೇ ಹೇಳಿ ಕೊಟ್ಟೆ ಪ್ರೀತಿಸಲೂ..
[00:40.83] ಕಂಗಳು ಹಿಂದೆಂದೂ ಕಾಣದಾ ಹೊಸದೊಂದು ಲೋಕಕೆ ನನ್ನನ್ನು ನೀ ಸೆಳೆದ..
[00:51.40] ನೀನು ಬಂದ ಮೇಲೆ ತಾನೇ ಇಷ್ಟು ಚೆಂದ ಈ ಬಾಳು
[00:56.95] ನೀನೇ ತಾನೇ ಹೇಳಿ ಕೊಟ್ಟೆ ಪ್ರೀತಿಸಲೂ..
[01:02.77] ಕಂಗಳು ಹಿಂದೆಂದೂ ಕಾಣದಾ ಹೊಸದೊಂದು ಲೋಕಕೆ ನನ್ನನ್ನು ನೀ ಸೆಳೆದ..
[02:05.75] ಹೆಸರನು ಕೂಡಿಸಿ, ಬರೆಯೋ ಆ ಖುಷಿ
[02:08.79] ಇನ್ನೆಲ್ಲೋ ನಾ ಕಾಣೆ, ಈ ಪ್ರೀತಿ, ಎಂಥಾ ಅಸಮಾನಾ…
[02:16.90] ಕಾಯಿಸಿ ಕಾಯಿಸಿ, ಬರದೆ ಸತಾಯಿಸಿ
[02:19.91] ಕಾಡೊದು ಪ್ರೀತಿನೇ ಅದರಲ್ಲೂ, ಆಹಾ! ಎಂಥಾ ವಿಧ…
[02:28.26] ಒಂದಿಷ್ಟು ಹುಸಿಮುನಿಸು ಒಂದಷ್ಟು ಸಿಹಿಗನಸು
[02:33.80] ಪ್ರೀತಿಸೋರ ಜೋಳಿಗೇಲಿ, ಎಂದೂ ಇರಬೇಕು
[02:39.60] ಕಂಗಳು ಹಿಂದೆಂದೂ, ಕಾಣದಾ ಹೊಸದೊಂದು
[02:44.90] ಲೋಕಕೆ ನನ್ನನ್ನು ನೀ ಸೆಳೆದೆ
[02:49.94] ನೀನು ಬಂದ ಮೇಲೆ ತಾನೇ ಇಷ್ಟು ಚೆಂದ ಈ ಬಾಳು
[02:55.47] ನೀನೇ ತಾನೇ ಹೇಳಿ ಕೊಟ್ಟೆ, ಪ್ರೀತಿಸಲೂ..
[03:46.42] ನಡೆದರೆ ನಿನ್ನ ಹೆಜ್ಜೆ ಮೇಲೆ, ನನಗದ ಸಪ್ತಪದಿ
[03:52.01] ಎಂದೆಂದೂ, ಮಾತು ತಪ್ಪೋಲ್ಲಾ….
[03:57.54] ಮಡಿದರೆ ನಿನ್ನ ಮಡಿಲ ಮೇಲೆ, ಇರುವಂಥ ಒಪ್ಪಂದ,
[04:03.07] ಇಂದಿಂದಾ, ಒಪ್ಪೋ ಭಗವಂತಾ…
[04:08.85] ಇದ್ದರೂ ನಿನ್ನ ಜೊತೆ ಹೋದರೂ ನಿನ್ನ ಜೊತೆ..
[04:14.42] ನೀನೆ ನಾನು ನಾನೇ ನೀನು ಪ್ರೀತಿ ಮೇಲಾಣೆ….
[04:20.21] ಕಂಗಳು ಹಿಂದೆಂದೂ, ಕಾಣದಾ ಹೊಸದೊಂದು,
[04:25.51] ಲೋಕಕೆ ನನ್ನನ್ನು ನೀ ಸೆಳೆದೆ.
[04:30.58] ನೀನು ಬಂದ ಮೇಲೆ ತಾನೇ ಇಷ್ಟು ಚೆಂದ ಈ ಬಾಳು…
[04:36.12] ನೀನೇ ತಾನೇ ಹೇಳಿ ಕೊಟ್ಟೆ, ಪ್ರೀತಿಸಲೂ…
[04:42.16] ನಿನ್ನನೇ ನಾ ನೆನೆಸಿ, ನನ್ನೇದ ಸಭ್ರಮಿಸಿ.
[04:47.70] ನಿನ್ನದೇ ಸಂಪೂರ್ಣ, ಈ ಜೀವನಾ…
