Lrc Player

Neenade naa

Avinash chabbi
[05:11.18]·
This lyric sheet isn't paired with a song yet, so lines are shown but won't sync or seek.

[00:26.11] ನೀನಾದೆ ನಾ ನೀನೊಲಿದ ಈ ಕ್ಷಣ ನಿನ್ನಿಂದಲೇ ಹೊಸದೇನೊ ತಲ್ಲಣ

[00:42.26] ಮಾತೇ ಬರುತಿಲ್ಲ ಯಾಕೋ ಗೊತ್ತಿಲ್ಲ ಮೌನಿ ನಾನಾದೆ ಈ ದಿನ

[00:50.33] ಹೇಗೋ ನಾನಿದ್ದೆ ಈಗ ಹೀಗಾದೆ ಅದಕೆ ನೀತಾನೆ ಕಾರಣ

[00:58.16] ನೀನಾದೆ ನಾ ನೀನೊಲಿದ ಈ ಕ್ಷಣ ನಿನ್ನಿಂದಲೇ ಹೊಸದೇನೊ ತಲ್ಲಣ

[01:37.87] ತೇಲಿದೆ ಮನ ನಿನ್ನ ನಗುವಿನ ಆ ತಿಳಿ ಆಗಸದಲಿ

[01:45.95] ಜಾರಿದೆ ಕ್ಷಣ ನಿನ್ನ ಒಲವಿನ ಸಿಹಿಯಾದ ಅಪ್ಪುಗೆಯಲಿ

[01:54.01] ತೇಲಿದೆ ಮನ ನಿನ್ನ ನಗುವಿನ ಆ ತಿಳಿ ಆಗಸದಲಿ

[02:02.06] ಜಾರಿದೆ ಕ್ಷಣ ನಿನ್ನ ಒಲವಿನ ಸಿಹಿಯಾದ ಅಪ್ಪುಗೆಯಲಿ

[02:09.62] ಸೆಳೆದೆ ಕಣ್ಣಲೇ ಬೆರೆತೆ ನನ್ನಲೇ ಸೆಳೆದೆ ಕಣ್ಣಲೇ ಬೆರೆತೆ ನನ್ನಲೇ

[03:15.76] ಪ್ರೀತಿ ಅರಮನೆ ನನ್ನ ಸೆರೆಮನೆ ನಾ ಬಂಧಿ ಆಗಿರುವೆನೆ

[03:23.83] ಬಿಡುಗಡೆಯನೆ ಎಂದೂ ಬಯಸದ ನಾ ಪ್ರೇಮಖೈದಿ ಕಣೆ

[03:32.14] ಪ್ರೀತಿ ಅರಮನೆ ನನ್ನ ಸೆರೆಮನೆ ನಾ ಬಂಧಿ ಆಗಿರುವೆನೆ

[03:39.91] ಬಿಡುಗಡೆಯನೆ ಎಂದೂ ಬಯಸದ ನಾ ಪ್ರೇಮಖೈದಿ ಕಣೆ

[03:47.47] ಬರೆದೆ ಉಸಿರಲೇ ನಿನ್ನ ಹೆಸರನೇ ಬರೆದೆ ಉಸಿರಲೇ ನಿನ್ನ ಹೆಸರನೇ

[04:03.88] ನೀನಾದೆ ನಾ ನೀನೊಲಿದ ಈ ಕ್ಷಣ ನಿನ್ನಿಂದಲೇ ಹೊಸದೇನೊ ತಲ್ಲಣ

[04:20.23] ಮಾತೇ ಬರುತಿಲ್ಲ ಯಾಕೋ ಗೊತ್ತಿಲ್ಲ ಮೌನಿ ನಾನಾದೆ ಈ ದಿನ

[04:28.54] ಹೇಗೋ ನಾನಿದ್ದೆ ಈಗ ಹೀಗಾದೆ ಅದಕೆ ನೀತಾನೆ ಕಾರಣ

[04:36.10] ನೀನಾದೆ ನಾ ನೀನೊಲಿದ ಈ ಕ್ಷಣ ನಿನ್ನಿಂದಲೇ ಹೊಸದೇನೊ ತಲ್ಲಣ… ತಲ್ಲಣ… ತಲ್ಲಣ