Lrc Player

Kadiruve Jeeva sakha

Deepu, ramya
[04:45.78]·Synced by Guest·
This lyric sheet isn't paired with a song yet, so lines are shown but won't sync or seek.

[00:06.23] ಕಾದಿರುವೆ ಜೀವ ಸಖ ಕಾತರವೇ ಒಂದು ಸುಖ

[00:17.42] ಮೊದಲ ಮಧುರ ಬಯಕೆ ನೀನು ಕೊನೆಯ ಕ್ಷಣದ ಬೆಳಗೆ ನೀನು

[00:30.00] ಕಾದಿರುವೆ ಜೀವ ಸಖ ಕಾತರವೇ ಒಂದು ಸುಖ

[01:11.61] ಆರೋ ಮುನ್ನ ದೀಪ ಉರಿಯುವಂತೆ ಜೋರು ವಿರಹ ಬೇಲಿಯಿಂದ ಮಾಡು ನನ್ನ ಪಾರು

[01:23.72] ಮೋಹದಾರೆಯಲ್ಲಿ ಕೊಚ್ಚಿ ಹೋದೆ ನಾನು ಉಕ್ಕಿದಂತೆ ಕಡಲು

[01:29.76] ಬಿಟ್ಟ ಬಾಣದಂತೆ ಓಡಿ ಬಂದೆ ನಾನು ಪ್ರಾಣವನ್ನೇ ಕೊಡಲು

[01:35.57] ಸೆಳೆತವ ಸಾಧ್ಯವೇ ತಡೆಯಲು

[01:50.75] ಕನಸಿದೋ ಎದುರಿದೆ ಹೃದಯವೂ ಹೆದರಿದೆ

[02:02.35] ಮೊದಲ ಮಧುರ ಬಯಕೆ ನೀನು ಮೊದಲ ಮಧುರ ಬಯಕೆ ನೀನು

[02:14.75] ಕಾತರವೇ ಒಂದು ಸುಖ

[02:49.22] ಎದೆಯ ಬಾಗಿಲನ್ನು ಒಮ್ಮೆ ತೆರೆದ ನೋಡು

[02:55.27] ಈಗ ತಾನೇ ಅಲ್ಲಿ ಹುಟ್ಟಿಕೊಂಡ ಕಾಡು

[03:01.30] ನನ್ನ ನೋವನ್ನೆಲ್ಲ ಮೀರಬಲ್ಲೆ ಕಂಡು ನಿನ್ನ ಹರುಷ

[03:07.12] ಒಂಟಿ ಬಾಳಿನಲ್ಲಿ ಮೂಡಿ ಬಂತು ಒಂದು ಮುತ್ತಿನಂತ ನಿಮಿಷ

[03:13.22] ಕನಸಿದು ನಿನ್ನಲ್ಲಿ ಪರವಶ

[03:28.36] ನೆನೆಯುತ್ತಾ ಒಲವಲಿ ಮರಣವೋ ಮರೆಯಲಿ