Summane yake bande
[00:34.62] ಸುಮ್ಮನೆ ಯಾಕೆ ಬಂದೆ ಮಿಂಚಂತೆ ನನ್ನ ಮುಂದೆ
[00:42.41] ನಿನ್ನನು ನೋಡಿದಂದೆ ನಾ ಬಿದ್ದೆ ನಿನ್ನ ಹಿಂದೆ
[00:50.47] ಬರದೀಗ ನಂಗೆ ನಿದ್ದೆ ನಿನ್ನನ್ನು ನೋಡದೆ...
[00:58.00] ಸುಮ್ಮನೆ ಯಾಕೆ ಬಂದೆ ಮಿಂಚಂತೆ ನನ್ನ ಮುಂದೆ
[01:06.06] ನಿನ್ನನು ನೋಡಿದಂದೆ ನಾ ಬಿದ್ದೆ ನಿನ್ನ ಹಿಂದೆ
[01:39.29] ಬೊಂಬೆಗೆ ಜೀವ ತಂದು ಆ ಬ್ರಹ್ಮನು ನನಗಿಂದು
[01:46.84] ಭೂಮಿಗೆ ತಂದನು ನಿನ್ನನ್ನು ಇಂದು
[01:53.86] ಜನಿಸುವೆ ಜನಿಸುವೆ ಪುನ ಪುನಃ ಜೊತೆಯಲಿ ಬದುಕಲು ಇದೆ ತರಹ
[02:02.49] ಜಾರದ ಹಾಗೆ ಎಂದು ಕಣ್ಣೀರ ಬಿಂದು ಒಂದು
[02:10.31] ನಾ ನಿನ್ನ ಕಾಯುವೆ ಜೊತೆಯಾಗಿ ಎಂದೂ
[02:17.36] ಎದೆ ಬಡಿತ ಇದೆ ಸತತ ನಿನ್ನನೇ ಕೂಗುತ
[02:25.91] ಸುಮ್ಮನೆ ಯಾಕೆ ಬಂದೆ ಮಿಂಚಂತೆ ನನ್ನ ಮುಂದೆ
[02:33.71] ನಿನ್ನನು ನೋಡಿದಂದೆ ನಾ ಬಿದ್ದೆ ನಿನ್ನ ಹಿಂದೆ
[03:14.87] ಮೈಯಲಿ ನೂರು ರಾಗ ನೀ ನನ್ನ ಸೋಕಿದಾಗ
[03:22.44] ಬಳಿಯಲ್ಲಿ ನೀನು ಬರಲು ನಾ ತೇಲೋ ಮೇಘಾ
[03:29.50] ದಿನ ದಿನ ದಿನ ದಿನ ಅನವರತ ಜೊತೆಯಿರು ಜೊತೆಯಿರು ನಗುನಗುತ
[03:38.06] ನಿನ್ನೆದೆ ಗೂಡಲೀಗ ನನಗೊಂದು ಪುಟ್ಟ ಜಾಗ
[03:45.87] ನೀ ನೀಡು ಸಾಕು ನನಗೆ ಇನ್ನೇಕೆ ಲೋಕ
[03:52.94] ನಿನ್ನ ಪಡೆದೆ ಅನಿಸುತಿದೆ ಈ ಜನ್ಮ ಸಾರ್ಥಕ
[04:01.49] ಸುಮ್ಮನೆ ಯಾಕೆ ಬಂದೆ ಮಿಂಚಂತೆ ನನ್ನ ಮುಂದೆ
[04:09.31] ನಿನ್ನನು ನೋಡಿದಂದೆ ನಾ ಬಿದ್ದೆ ನಿನ್ನ ಹಿಂದೆ
[04:17.11] ಬರದೀಗ ನಂಗೆ ನಿದ್ದೆ ನಿನ್ನನ್ನು ನೋಡದೆ...
[04:24.90] ಸುಮ್ಮನೆ ಯಾಕೆ ಬಂದೆ ನಾ ನಿನ್ನ ಕಣ್ಣ ಮುಂದೆ
