Vinanti madalilla
[00:31.44] ವಿನಂತಿ ಮಾಡಲಿಲ್ಲ ವದಂತಿ ಆಗಲಿಲ್ಲ
[00:38.75] ಸಂಗಾತಿ ಆದೆವಲ್ಲ ಪ್ರತಿ ಜನ್ಮಕು
[00:46.55] ನೀನಾದೆ ನನ್ನ ಬಾಳ ರಥ ಸಾರಥಿ
[00:53.73] ನಿನ್ನೊಲವಿಗೆ ನಾನಾದೆ ಎಂದೋ ಶರಣಾಗತಿ
[01:03.81] ವಿನಂತಿ ಮಾಡಲಿಲ್ಲ ವದಂತಿ ಆಗಲಿಲ್ಲ
[01:11.35] ಸಂಗಾತಿ ಆದೆವಲ್ಲ ಪ್ರತಿ ಜನ್ಮಕು
[01:50.43] ಗೊತ್ತಿಲ್ಲ ಹೇಗೆ ಬಂದೆ ಸದ್ದನ್ನೆ ಮಾಡದಂತೆ
[01:57.58] ತುಂಬಾನೆ ಖಾಲಿ ಇರುವ ಈ ಹೃದಯದೂರಿಗೆ
[02:05.40] ನನ್ನೂರು ಪ್ರೇಮಲೋಕ ರುಜುವಾತು ಬೇರೆ ಬೇಕ
[02:12.96] ನಾ ಬಂದೆ ಕೇಳೆ ಚಲುವೆ ಹಿಡಿಯಷ್ಟು ಪ್ರೀತಿಗೆ
[02:20.51] ಕಣ್ಣ ಈ ಮೌನ ಅಕ್ಷರ ಒಮ್ಮೆ ನೀ ಓದು ಸುಂದರ
[02:28.29] ನಿನ್ನಧರದಿ ನೀ ಮಾಡು ಅದನು ಭಾಷಾಂತರ
[02:36.09] ವಿನಂತಿ ಮಾಡಲಿಲ್ಲ ವದಂತಿ ಆಗಲಿಲ್ಲ
[02:43.65] ಸಂಗಾತಿ ಆದೆವಲ್ಲ ಪ್ರತಿ ಜನ್ಮಕು
[03:14.35] ಶ್ರೀಮಂತನಾದೆ ನಾನು ಶ್ರೀಮಂತಳಾದೆ ನೀನು
[03:22.16] ಒಲವೆಂಬ ಮುತ್ತು ರತ್ನ ನಮ್ಮ ಕೈಗೆ ಸೇರಿದೆ
[03:29.73] ಒಮ್ಮೊಮ್ಮೆ ನೋಟದಿಂದ ಇನ್ನೊಮ್ಮೆ ಮಾತಿನಿಂದ
[03:37.54] ಮತ್ತೊಮ್ಮೆ ಪ್ರೀತಿಯಿಂದ ಮನಸೂರೆ ಮಾಡಿದೆ
[03:45.09] ಸಿಕ್ಕಂತೆ ಸಾವಿರ ವರ ಮೊಗ್ಗು ಹೂವಾಗುವ ಥರ
[03:52.73] ನನ್ನೊಳಗಿನ ಈ ಪ್ರೇಮ ಭಾವ ಅಜರಾಮರ
[04:00.52] ವಿನಂತಿ ಮಾಡಲಿಲ್ಲ ವದಂತಿ ಆಗಲಿಲ್ಲ
[04:08.11] ಸಂಗಾತಿ ಆದೆವಲ್ಲ ಪ್ರತಿ ಜನ್ಮಕು
[04:15.64] ನೀನಾದೆ ನನ್ನ ಬಾಳ ರಥ ಸಾರಥಿ
[04:23.43] ನಿನ್ನೊಲವಿಗೆ ನಾನಾದೆ ಎಂದೋ ಶರಣಾಗತಿ
