Neeralli sanna aleyondu
[00:24.47] ನೀರಲ್ಲಿ ಸಣ್ಣ ಅಲೆಯೊಂದು ಮೂಡಿ ಚೂರಾದ ಚಂದ್ರನೀಗ
[00:32.33] ಇಲ್ಲೊಂದು ಚೂರು, ಅಲ್ಲೊಂದು ಚೂರು ಒಂದಾಗಬೇಕು ಬೇಗ
[00:41.12] ತುಸು ದೂರ ಸುಮ್ಮನೆ, ಜೊತೆಯಲ್ಲಿ ಬಂದೆಯಾ?
[00:49.45] ನಡುವೆಲ್ಲೋ ಮೆಲ್ಲಗೆ ಮಾಯವಾದೆಯಾ?
[00:56.75] ನೀರಲ್ಲಿ ಸಣ್ಣ ಅಲೆಯೊಂದು ಮೂಡಿ ಚೂರಾದ ಚಂದ್ರನೀಗ
[01:04.60] ಇಲ್ಲೊಂದು ಚೂರು, ಅಲ್ಲೊಂದು ಚೂರು ಒಂದಾಗಬೇಕು ಬೇಗ
[01:47.46] ಇದ್ದಲ್ಲೆ ಆಲಿಸಬಲ್ಲೆ, ನಿನ್ನೆಲ್ಲ ಪಿಸುಮಾತು
[01:55.51] ನನ್ನಲ್ಲಿ ನೀನಿರುವಾಗ, ಇನ್ನೇಕೆ ರುಜುವಾತು?
[02:03.82] ನೆನಪಿನಲ್ಲೆ ನೀನೀಗ ಎಂದಿಗಿಂತ ಸನಿಹ
[02:12.14] ಅಳಿಸಲಾರೆ ನಾನೆಂದೂ, ಮನದ ಗೋಡೆ ಬರಹ
[02:19.19] ಸಹಿಯಾದ ಮೇಲೆ ಸಹಗೀತೆಯೊಂದು ಮರೆಯಾಯಿತೇಕೆ ನೋಡು
[02:27.27] ಇಲ್ಲೊಂದು ಸಾಲು, ಅಲ್ಲೊಂದು ಸಾಲು ಬೆರೆತಾಗಲೇನೆ ಹಾಡು
[02:35.34] ನೀರಲ್ಲಿ ಸಣ್ಣ ಅಲೆಯೊಂದು ಮೂಡಿ ಚೂರಾದ ಚಂದ್ರನೀಗ
[02:43.65] ಇಲ್ಲೊಂದು ಚೂರು, ಅಲ್ಲೊಂದು ಚೂರು ಒಂದಾಗಬೇಕು ಬೇಗ
[03:32.26] ದಾರೀಲಿ ಹೂಗಿಡವೆಂದೂ ಕಟ್ಟಿಲ್ಲ ಹೂಮಾಲೆ
[03:40.41] ಕಣ್ಣಲ್ಲಿ ಕಣ್ಣಿಡು ನೀನು, ಮತ್ತೆಲ್ಲ ಆಮೇಲೆ
[03:48.73] ಕಾಣಬಲ್ಲೆ ಕನಸಲ್ಲೂ, ನಿನ್ನ ಹೆಜ್ಜೆ ಗುರುತು
[03:56.80] ಕೇಳಬೇಡ ಇನ್ನೇನೂ, ನೀನು ನನ್ನ ಕುರಿತು
[04:04.36] ಎದೆಯಾಳದಿಂದ ಮಧುಮೌನವೊಂದು ಕರೆವಾಗ ಜಂಟಿಯಾಗಿ
[04:12.16] ಇಲ್ಲೊಂದು ಜೀವ, ಅಲ್ಲೊಂದು ಜೀವ ಇರಬೇಕೆ ಒಂಟಿಯಾಗಿ?
[04:20.21] ನೀರಲ್ಲಿ ಸಣ್ಣ ಅಲೆಯೊಂದು ಮೂಡಿ ಚೂರಾದ ಚಂದ್ರನೀಗ
[04:28.27] ಇಲ್ಲೊಂದು ಚೂರು, ಅಲ್ಲೊಂದು ಚೂರು ಒಂದಾಗಬೇಕು ಬೇಗ
