Lrc Player

Biso gaali jote

Sonu Nigam
[05:01.98]·Synced by Guest·
This lyric sheet isn't paired with a song yet, so lines are shown but won't sync or seek.

[00:25.31] ಬೀಸೊ ಗಾಳಿ ಜೊತೆ ಬೀದಿ ದೀಪಗಳು ಮಾತನಾಡುತಿರುವಾಗ

[00:32.48] ಖಾಲಿ ದಾರಿ ಜೊತೆ ಮೈಲಿಗಲ್ಲುಗಳು ಮಾತನಾಡುತಿರುವಾಗ

[00:40.03] ಏಕಾಂಗಿ ನಾನು ಏಕಾಂಗಿ ಏಕಾಂಗಿ ನಾನು ಏಕಾಂಗಿ

[00:55.68] ಎಲ್ಲೋ ಆಚೆಗೆ ಮರೆಯಾಗಿ ಎನೋ ಕಾದಿದೆ ನನಗಾಗಿ

[01:11.25] ಬೀಸೊ ಗಾಳಿ ಜೊತೆ ಬೀದಿ ದೀಪಗಳು ಮಾತನಾಡುತಿರುವಾಗ

[01:18.82] ಖಾಲಿ ದಾರಿ ಜೊತೆ ಮೈಲಿಗಲ್ಲುಗಳು ಮಾತನಾಡುತಿರುವಾಗ

[01:34.22] (ಗೋವಿಂದ ಗೋವಿಂದ ಹರೇ

[01:36.51] ಗೋಪಾಲ ಗೋಪಾಲ ಹರೇ

[01:38.29] ಗೋವಿಂದ ಗೋವಿಂದ ಹರೇ ಗೋಪಾಲ)

[01:42.38] ಎಷ್ಟೊಂದು ಪಾತ್ರ ನೀಡುವಾ ಬದುಕೊಂದು ಧಾರವಾಹಿಯೆ

[01:57.99] ಈ ನಾಲ್ಕು ಗೋಡೆ ಆಚೆಗೆ ನಿಜವಾದ ಪಾಠಶಾಲೆಯೆ

[02:13.09] ಎಲೆಯ ಹಿಂದೆಯೆ ಮರೆಯಾಗಿ ಹೂವು ಕಾದಿದೆ ನನಗಾಗಿ

[02:28.41] ಬೀಸೊ ಗಾಳಿ ಜೊತೆ ಬೀದಿ ದೀಪಗಳು ಮಾತನಾಡುತಿರುವಾಗ

[02:36.23] ಖಾಲಿ ದಾರಿ ಜೊತೆ ಮೈಲಿಗಲ್ಲುಗಳು ಮಾತನಾಡುತಿರುವಾಗ

[02:44.37] (मोरारे घर आजा

[02:52.17] आजारे घर आजा)

[03:08.15] ಅಂಗೈಯ ಮೇಲೆ ಕೂತಿರೋ ಬಣ್ಣದ ಚಿಟ್ಟೆ ಈ ಕ್ಷಣಾ

[03:23.08] ತಲ್ಲೀನನಾಗಿ ಬಾಳಲು ಇನ್ನೇನು ಬೇಕು ಕಾರಣ

[03:38.19] ಮೋಡದಲ್ಲಿಯೆ ಮರೆಯಾಗಿ ಕಿರಣಾ ಕಾದಿದೆ ನನಗಾಗಿ

[03:53.63] ಬೀಸೊ ಗಾಳಿ ಜೊತೆ ಬೀದಿ ದೀಪಗಳು ಮಾತನಾಡುತಿರುವಾಗ

[04:01.44] ಖಾಲಿ ದಾರಿ ಜೊತೆ ಮೈಲಿಗಲ್ಲುಗಳು ಮಾತನಾಡುತಿರುವಾಗ

[04:09.23] ಏಕಾಂಗಿ ನಾನು ಏಕಾಂಗಿ ಏಕಾಂಗಿ ನಾನು ಏಕಾಂಗಿ

[04:24.83] ಎಲ್ಲೋ ಆಚೆಗೆ ಮರೆಯಾಗಿ ಎನೋ ಕಾದಿದೆ ನನಗಾಗಿ