Hrudayake hedarike
[00:17.07] ಹೃದಯಕೆ ಹೆದರಿಕೆ ಹೀಗೆ ನೋಡಿದರೆ
[00:24.44] ಹುಡುಕುತ ಬರುವೆಯಾ ಹೇಳದೆ ಹೋದರೆ
[00:31.72] ಎದೆಯಲ್ಲಿ ಬಿರುಗಾಳಿ ಮೊದಲೇನೆ ಇತ್ತು
[00:39.55] ನೀ ನನಗೆ ಏನೆಂದು ನನಗಷ್ಟೇ ಗೊತ್ತು
[00:48.13] ಹೃದಯಕೆ ಹೆದರಿಕೆ ಹೀಗೆ ನೋಡಿದರೆ
[00:55.68] ಹುಡುಕುತ ಬರುವೆಯಾ ಹೇಳದೆ ಹೋದರೆ
[01:11.95] ಓ ಮರವೇ ನಿನ್ನ ತಬ್ಬಿ ಹಬ್ಬುತಿರೋ
[01:17.31] ಬಳ್ಳಿ ನಾನು ಮೆಲ್ಲಗೆ ವಿಚಾರಿಸು ನನ್ನ
[01:27.38] ಮೈ ಮರೆತು ನಿನ್ನ ಮುಂದೆ ವರ್ತಿಸುವ
[01:32.91] ಮಲ್ಲಿ ನಾನು ಕೋಪವು ನಿವಾಳಿಸು ಚಿನ್ನ
[01:42.74] ನೀ ನನಗೆ ದೊರೆತಂಥ ಸಿಹಿಯಾದ ಮತ್ತು
[01:50.52] ನಿನಗಾಗೋ ಕನಸೆಲ್ಲ ನನಗಷ್ಟೇ ಗೊತ್ತು
[02:22.53] ಮುಚ್ಚಿರುವ ಕಣ್ಣಿನಲ್ಲೂ ಮೂಡಿರುವ ಬಣ್ಣ ನೀನು
[02:30.37] ಮುತ್ತಿಡು ಮಾತಾಡುವ ಮುನ್ನ
[02:38.16] ನೆನೆ ನೆನೆದು ತುಂಬಾ ಸೊರಗಿ ಆಗಿರುವೆ ಸಣ್ಣ ನಾನು
[02:45.95] ಹಿಡಿಸುವೆನು ಹೃದಯದಲ್ಲಿ ನಿನ್ನ
[02:53.49] ನಾ ನಿನ್ನ ಬಿಗಿದಪ್ಪಿ ಇರುವಂಥ ಹೊತ್ತು
[03:01.54] ಜಗವೆಲ್ಲ ಮರೆಯಾಯ್ತು ನನಗಷ್ಟೇ ಗೊತ್ತು
[03:09.84] ಹೃದಯಕೆ ಹೆದರಿಕೆ ಹೀಗೆ ನೋಡಿದರೆ
[03:17.14] ಹುಡುಕುತ ಬರುವೆಯಾ ಹೇಳದೆ ಹೋದರೆ
