Kelisade kallu kallinali
[00:43.29] ಕೇಳಿಸದೆ ಕಲ್ಲು ಕಲ್ಲಿನಲ್ಲಿ ಕನ್ನಡ ನುಡಿ ಕನ್ನಡ ನುಡಿ
[00:50.85] ಕಾಣಿಸದೆ ಹೊನ್ನ ಚರಿತೆಯಲಿ ಹಂಪೆಯ ಗುಡಿ ಹಂಪೆಯ ಗುಡಿ
[00:58.92] ವೈಭವದ ತವರು ಕೂಗಿದೆ ಪ್ರೀತಿಸುವ ಹೃದಯ ಬೇಡಿದೆ ಕೇಳು ನೀನು
[01:52.36] ಧೂರಮೆಯ ಆಧಾರ ಈ ಕಲೆಯ ಸಿಂಗಾರ
[01:56.77] ಬಂಗಾರ ತೇರೇರಿ ಮೂಡಣವೇ ಸಿಂಧೂರ
[02:01.80] ದಿನ ದಿನ ದಿನ ಹೊಸದಾಗಿದೆ
[02:07.34] ಇಂದಿಗೂ ಜೀವಂತ ಶಿಲೆಯೊಳಗೆ ಸಂಗೀತ
[02:12.90] ಸ್ವರ ಸ್ವರದ ಏರಿಳಿತ ತುಂಗೆಯಲಿ ಶ್ರೀಮಂತ
[02:17.67] ಕಣ ಕಣ ಕಣ ಕಣ ಕರೆ ನೀಡಿದೆ
[02:23.45] ನೀನೊಮ್ಮೆ ಬಂದಿಲ್ಲಿ ಹಿತವಾಗಿ ಹಾಡು
[02:44.68] ಕೇಳಿಸದೆ .....
[03:26.46] ಗಾಳಿಯೇ ಆದೇಶ ಮೇಘವೇ ಸಂದೇಶ
[03:31.80] ಪ್ರೇಮಕೆ ಸಂಕೇತ ಹೊಂಬಣ್ಣದಾಕಾಶ
[03:36.57] ಋತು ಋತುಗಳು ನಿನ್ನ ಕಾದಿವೆ
[03:42.60] ನೀನಿರೆ ರಂಗೋಲಿ ಸಂಗಾತಿ ಸುವ್ವಾಲಿ
[03:47.64] ನವರಸವು ಮೈತಾಳಿ ಜೀವನದ ಜೋಕಾಲಿ
[03:52.42] ಯುಗಯುಗದಲು ನಿನ್ನ ಕಾಯುವೆ
[03:58.22] ನೀನೊಮ್ಮೆ ಬಂದಿಲ್ಲಿ ಬೆಳಕನ್ನು ನೀಡು
[04:19.36] ಕೇಳಿಸದೆ.....
