Pisugudale
[00:39.23] ಪಿಸುಗುಡಲೇ ಸವಿ ಮಾತೊಂದಾ
[00:49.53] ಕದ್ದು ಕೊಡಲೇ ಹೂ ಮುತ್ತೊಂದಾ
[00:59.58] ಒಲವಿನಾ ಸಲಿಗೆಗೆ ಮನ ಕುಣಿಯುತಿದೆ
[01:08.65] ಹೇಳಿಬಿಡು ಮಿತಿಮೀರಲೂ ನಾ ಬೇಡುವೆನು
[01:19.95] ಹೇಳಬೇಡ ಸುಮ್ಮನಿರಲು
[01:56.05] ನನ್ನ ಮುಂದೆ ಹಾಡದೇನೆ ಮುಚ್ಚಿಕೊಂಡೆ ನಿನ್ನ ಗೀತೆ ತಪ್ಪುತ್ತಿದ್ದೆ ನಿನ್ನ ಎದೆ ತಾಳ
[02:08.60] ನನ್ನ ಜೊತೆಜೊತೆಯಲ್ಲೆ ಮೆಲ್ಲ ಮೆಲ್ಲ ಸಾಗುತಲೆ ಏಕೆ ಬಚ್ಚಿ ಇಟ್ಟೆ ಮನದಾಳ
[02:18.46] ಇಷ್ಟು ಕಾಯಬೇಕೇ..
[02:22.98] ನಲುಮೆಗೆ ಬಾಯಿ ಬರಲು..
[02:26.75] ಕನಸಿನಾ ಕಣಿವೆಗೆ ಮನ ಇಳಿಯುತಿದೆ
[02:34.53] ಹೇಳಬೇಡ ಸುಮ್ಮನಿರಲು
[02:39.56] ಪಿಸುಗುಡಲೇ ಸವಿ ಮಾತೊಂದಾ..
[03:20.51] ನೂರ ಎಂಟು ಆಸೆಗೆಲ್ಲ ಕೋಟಿ ಕೋಟಿ ಬಣ್ಣಗಳ ಕನಸಿನ ಅಂಗಿಯ ತೊಡಿಸಿ
[03:33.08] ಕಣ್ಣು ಕಣ್ಣು ಸೇರಿದಾಗ ಮೌನವೆ ಮಾತಾಡುವಾಗ ಎಲ್ಲವನ್ನು ಹೇಳಬೇಕೆ ಬಿಡಿಸಿ
[03:43.16] ಕಪ್ಪು ಕಣ್ಣಿನಲ್ಲೆ ..
[03:47.44] ಒಪ್ಪಿಬಿಡು ಅಪ್ಪಿಕೊಳ್ಳಲು..
[03:51.20] ಚೆಲುವಿನಾ ಸುಲಿಗೆಗೆ ಮನ ಬಯಸುತಿದೆ
[03:58.98] ಹೇಳಬೇಡ ಸುಮ್ಮನಿರಲು
[04:04.02] ಪಿಸುಗುಡಲೇ ಸವಿ ಮಾತೊಂದಾ
[04:14.08] ಕದ್ದು ಕೊಡಲೇ ಹೂ ಮುತ್ತೊಂದಾ
[04:24.37] ಒಲವಿನಾ ಸಲಿಗೆಗೆ ಮನ ಕುಣಿಯುತಿದೆ
[04:33.43] ಹೇಳಿಬಿಡು ಮಿತಿಮೀರಲೂ
[04:39.06] ನಾ ಬೇಡುವೆನು, ನಾ ಬೇಡುವೆನು
[04:45.09] ಹೇಳಬೇಡ ಸುಮ್ಮನಿರಲು
