Lrc Player

Ninnali nanilla

Udit Narayan, Shamita malenad
[04:13.02]·Synced by Guest·
This lyric sheet isn't paired with a song yet, so lines are shown but won't sync or seek.

[00:34.57] ನನ್ನಲಿ ನಾನಿಲ್ಲ ಮನದಲಿ ನೀನೆಲ್ಲ ನೀನಿಲ್ಲದೆ ಇನ್ನೇನು ಇಲ್ಲ

[00:44.95] ನನ್ನಯ ತನವೆಲ್ಲ ಕೆಳೆದೆನು ನಾನೆಲ್ಲ ಹೀಗೆಂದು ಆಗೇನೆ ಇಲ್ಲ

[00:54.52] ನೀನೇನೆ ನಾನಾದೆ ನಾನೇಕೆ ಹೀಗಾದೆ

[01:05.39] ನನ್ನಲಿ ನಾನಿಲ್ಲ ಮನದಲಿ ನೀನೆಲ್ಲ ನೀನಿಲ್ಲದೆ ಇನ್ನೇನು ಇಲ್ಲ

[01:46.77] ಒಹ್ ದೇವ ಇಂದು ಅವಳಿಲ್ಲಿ ಬಂದು ತಾನಾಗಿ ಎಲ್ಲ ಹೇಳಲಿ

[02:02.08] ಇಂದಾದರೂನು ನಾ ಹೇಳಲೇನು ಆ ಧೈರ್ಯವಿಲ್ಲ ನನ್ನಲಿ

[02:11.16] ಒಹ್ ಮಾತಿಂದ ಮೌನ ಮರೆಯಾಗಲಿ

[02:16.97] ನನ್ನಯ ತನವೆಲ್ಲ ಕೆಳೆದೆನು ನಾನೆಲ್ಲ ಹೀಗೆಂದು ಆಗೇನೆ ಇಲ್ಲ

[02:58.43] ಆ ಒಂದು ಮಾತು ತುಟಿಮೇಲೆ ನಿಂತು ಧನಿ ಆಗಲೆಂದೆ ಕಾದಿದೆ

[03:13.15] ನಾ ಹೇಳಬೇಕೆ ನೀ ಹೇಳಬೇಕೆ ಈ ಪ್ರೀತಿ ಎಲ್ಲ ಹೇಳದೆ

[03:23.75] ಯಾರಾದರೇನು ಅನ್ನಬಾರದೆ

[03:28.30] ನನ್ನಲಿ ನಾನಿಲ್ಲ ಮನದಲಿ ನೀನೆಲ್ಲ ನೀನಿಲ್ಲದೆ ಇನ್ನೇನು ಇಲ್ಲ

[03:38.38] ನನ್ನಯ ತನವೆಲ್ಲ ಕೆಳೆದೆನು ನಾನೆಲ್ಲ ಹೀಗೆಂದು ಆಗೇನೆ ಇಲ್ಲ

[03:48.21] ನೀನೇನೆ ನಾನಾದೆ ನಾನೇಕೆ ಹೀಗಾದೆ