Lrc Player

E khali hrudayake

Sonu Nigam, Shreya Ghoshal
[03:37.05]·
This lyric sheet isn't paired with a song yet, so lines are shown but won't sync or seek.

[00:31.56] ಈ ಖಾಲಿ ಹೃದಯಕೆ ನೀ ಲಾಲಿ ಹಾಡಿದೆ

[00:37.35] ನನ್ನೆಲ್ಲಾ ಸಮಯಕೂ ಮನಸಾಯ್ತು ನಿನ್ನಲೇ

[00:42.22] ಬಾನಲ್ಲಿ ಚಂದ್ರ ಚಂದ ನದಿಗಿಂತ ನೀನು ಅಂದ

[00:47.56] ಕವಿ ಬರೆದ ಕಾವ್ಯ ಅಂದ ನನಗೆಂದೂ ನೀನೇ ಅಂದ

[00:53.09] ಈ ಖಾಲಿ ಹೃದಯಕೆ ನೀ ಲಾಲಿ ಹಾಡಿದೆ.

[00:58.37] ನನ್ನೆಲ್ಲಾ ಸಮಯಕೂ ಮನಸಾಯ್ತು ನಿನ್ನಲೇ

[01:25.27] ಹೇಳೋಕ್ಕಾಗದ ರೀತಿ ತಿಳಿಸೋಕ್ಕಾಗದ ಪ್ರೀತಿ ಕಲಿತೆ ನಿನ್ನಿಂದ ನಾನು ಈ ದಿನ

[01:36.10] ಮುಳುಗೂ ಸೂರ್ಯನ ನೋಡಿ ಮನವಿ ಮಾಡಿದೆ ಕಾಡಿ

[01:41.12] ತಡವಾಗಿ ಹೋಗು ಎಂದು ನೀನು ಪ್ರತಿದಿನ

[01:46.43] ಮನಸೆಲ್ಲೋ ಕರೆದರೂ ನಾ ನಿನ್ನ ಕೈ ಸೆರೆ ಕೊನೆವರೆಗೂ ಆಸರೆ ಈ ಜೀವ ಇದ್ದರೆ

[01:57.29] ಈ ಖಾಲಿ ಹೃದಯಕೆ ನೀ ಲಾಲಿ ಹಾಡಿದೆ

[02:02.56] ನನ್ನೆಲ್ಲಾ ಸಮಯಕೂ ಮನಸಾಯ್ತು ನಿನ್ನದೇ

[02:30.05] ಮಲ್ಲಿಗೆ ಮಂಟಪದಲ್ಲಿ ನಿನ್ನ ಕೊರಳಿಗೆ ಮಾಲೆ ಹಾಕಿ

[02:35.08] ಕಣ್ಣೀರನ್ನು ಒರೆಸುವೆನು ನಿನ್ನವನಾದರೆ

[02:40.41] ನಮ್ಮಿಬ್ಬರ ಪ್ರೀತಿಯ ನೋಡಿ ಬಾನಲ್ಲಿರೋ ಚಂದಿರ ಹಾಡಿ

[02:45.71] ಬೆಳದಿಂಗಳ ಕಳುಹಿಸಿದ ನಮ್ಮನು ಕಾಯಲು

[02:50.98] ಮುಳ್ಳಾಗಿ ಕಾಯುವೆ ನನ್ನಾಸೆ ರೋಜಾ ನೀ ನನ್ನೆದೆಯ ಒಲವಿಗೆ ಚಿತ್ತಾರ ಚೆಲುವೆ ನೀ

[03:01.85] ಈ ಖಾಲಿ ಹೃದಯಕೆ ನೀ ಲಾಲಿ ಹಾಡಿದೆ

[03:07.12] ನನ್ನೆಲ್ಲಾ ಸಮಯಕೂ ಮನಸಾಯ್ತು ನಿನ್ನಲೇ

[03:12.41] ಬಾನಲ್ಲಿ ಚಂದ್ರ ಚಂದ ನದಿಗಿಂತ ನೀನು ಅಂದ

[03:17.75] ಕವಿ ಬರೆದ ಕಾವ್ಯ ಅಂದ ನನಗೆಂದೂ ನೀನೇ ಚಂದ

[03:23.04] ಈ ಖಾಲಿ ಹೃದಯಕೆ ನೀ ಲಾಲಿ ಹಾಡಿದೆ

[03:28.32] ನನ್ನೆಲ್ಲಾ ಸಮಯರೂ ಮನಸಾಯ್ತು ನಿನ್ನಲೇ