Lrc Player

Kanna sanneyindane

Punith rajkumar
[03:32.04]·Synced by Guest·
This lyric sheet isn't paired with a song yet, so lines are shown but won't sync or seek.

[00:23.47] ಕಣ್ಣ ಸನ್ನೆಯಿಂದಲೇನೆ ನನ್ನ ಸಂದೇಶಕೆ ಸಹಿ ಹಾಕು ನಲ್ಲೇ

[00:29.36] ನನ್ನ ನೋಡಿ ನಾಚಿ ನಿಂತ

[00:32.13] ನಿನ್ನ ಸಂಕೋಚಕೆ ಸೋತು ಹೋದೆನಲ್ಲೇ

[00:35.93] ಸುಕುಮಾರಿ ಸಂಗಾತಿಯಾಗಿ ಆನಂದ ತಂದಾಯಿತು

[00:42.32] ಸರವಾಗಿ ಸಂಪೂರ್ಣವಾಗಿ ಹೃದಯವ ಸೇರಿದಳು

[00:48.36] ಸನಿಹ ಸೆಳೆಯುವ ಸೆಳೆತ ಸುಂದರ

[00:51.66] ಹರಿದು ಹೋಗಲೇ ನಾ ನಿನ್ನಲ್ಲಿಯೇ

[00:54.69] ಖುಷಿಯ ಕಂಪನ ಇರಲು ಇಂಪನಾ

[00:57.98] ಕರೆವ ಕರೆಯಲೇ ನಾ ಕರಗಿ ಹೋದೆಲೇ

[01:15.38] ಸನಿಹ ಸೆಳೆಯುವ ಸೆಳೆತ ಸುಂದರ

[01:18.67] ಹರಿದು ಹೋಗಲೇ ನಾ ನಿನ್ನಲ್ಲಿಯೇ

[01:21.95] ಖುಷಿಯ ಕಂಪನ ಇರಲು ಇಂಪನಾ

[01:24.98] ಕರೆವ ಕರೆಯಲೇ ನಾ ಕರಗಿ ಹೋದೆಲೇ

[01:34.76] ಚಿಂದಂಥ ಮುತ್ತಂಥ ಹುಡಗಾನೆ ನಮ್ಮೊವ್ನು

[01:38.01] ನೀನೇನೆ ಬೇಕಂತ ಪಟ್ಟು ಹಿಡದವ್ನೆ

[01:41.04] ಕಣ್ಣೆತ್ತಿ ನೋಡಮ್ಮ ಒಂದ್ಸಾರಿ ಸರಿಯಾಗಿ

[01:44.33] ಇವ್ನ ಜೊತೆ ಎಲ್ಲಿದ್ರೂ ಇರ್ತಿಯಾ ಚನ್ನಾಗಿ)

[01:54.68] ಸೊಂಪಾದ ಸಂಪ್ರೀತಿಯಲ್ಲಿ ನೀ ಬಂದು ನಿಂತೆ

[02:00.88] ಸಲ್ಲಾಪ ಸಂತೋಷದಿಂದ ಒಂದಾಗುವಂತೆ

[02:07.02] ಉಕ್ಕಿ ಬರುವ ಉಲ್ಲಾಸವ ಊಹಿಸಿದೆ ಉಸಿರು

[02:13.07] ನಾಚಿ ನಗುತಾ ನನ್ನಲ್ಲಿಯೇ ಸ್ವರವಾಯಿತು ನಿನ್ ಹೆಸರು

[02:19.38] ಮುಗುಳು ನಗೆಯ ಮುಗುತ್ತಿ ಸುಂದರಿಯೇ

[02:25.90] ನಂದೇ ದೃಷ್ಟಿ ಆದಂತೆ ಬಿದ್ದಂತೆ

[02:30.67] ಹೀಗೇಕೆ ನಿಂತಿರುವೆ

[02:47.07] ಕಣ್ಣ ಸನ್ನೆಯಿಂದಲೇನೆ ನನ್ನ ಸಂದೇಶಕೆ ಸಹಿ ಹಾಕು ನಲ್ಲೇ

[02:53.36] ನನ್ನ ನೋಡಿ ನಾಚಿ ನಿಂತ

[02:56.03] ನಿನ್ನ ಸಂಕೋಚಕೆ ಸೋತು ಹೋದೆನಲ್ಲೇ

[02:59.79] ಸುಕುಮಾರಿ ಸಂಗಾತಿಯಾಗಿ ಆನಂದ ತಂದಾಯಿತು

[03:06.09] ಸರವಾಗಿ ಸಂಪೂರ್ಣವಾಗಿ ಹೃದಯವ ಸೇರಿದಳು