Lrc Player

Karagida baninalli

Sowmya raoh
[04:46.65]·Synced by Guest·
This lyric sheet isn't paired with a song yet, so lines are shown but won't sync or seek.

[00:00.06] ಅಮಾವಾಸ್ಯೆ ಯಂದು ಚಂದ್ರ ಕಂಡಿದ್ದಾನೆ ಶುಭವೋ ಅಶುಭವೋ ತಿಳಿಯದು

[00:05.43] ಹುಣ್ಣಿಮೆಯ ದಿನದಂದು ಈತ ಜೊತೆಗಿದ್ದಾನೆ ಪ್ರೀತಿಯ ಉಪಶಮನದ ಮಜಲಿದು

[00:27.01] ಕರಗಿದ ಬಾನಿನಲ್ಲಿ ಮುಡಿ ಬಾ ನೀ ಚಂದಿರ

[00:35.42] ನಸುಕಿನ ಕನಸಿನಲ್ಲಿ ನಿನ್ನ ನೆನಪೇ ಸುಂದರ

[00:43.48] ಬಾಡಿದ ಈ ಮನ, ಬಯಸೋ ಹುಡುಗನು ನೀನಾ

[00:52.03] ಅರಲುವ ಈ ಮನ, ಮೊಗ್ಗಾದೆ ನಾ

[01:00.37] ಕಾಡು ಮಳೆಯನು, ಮಳೆಯ ನೆನಪನು, ನೆನಪ ಹಸಿವನ್ನು ಮರೆಸು ಬಾ

[01:08.45] ಸಿಗುವ ಒಲವನು, ಒಲವ ಕನಸನು, ಕನಸ ಉಡುಪನು ತೋಡಿಸು ಬಾ

[01:17.00] ಕರಗಿದ ಬಾನಿನಲ್ಲಿ ಮುಡಿ ಬಾ ನೀ ಚಂದಿರ

[01:25.33] ನಸುಕಿನ ಕನಸಿನಲ್ಲಿ ನಿನ್ನ ನೆನಪೇ ಸುಂದರ

[02:07.50] ನೆರಳಿನ ನೆನಪನೆ ಹೋಲುವ ಗೆಳೆಯನೆ

[02:15.40] ಬೆಳಕಿಗೆ ಬದುಕನೆ ಮೂಡಿಸಿ ಕಲ್ಪನೆ

[02:23.70] ನೀರ ಒಳಗೆ ಅಳುವ ಮೀನು ನಾ, ಹನಿಯ ಒರಸೋ ಬೆರಳು ನೀನೆ ನಾ

[02:32.02] ನಲುಗಿ ಬಾಡೋ ಹೂವು ನಾನದೆ, ಮೆಲ್ಲ ಒಳಗೆ ನುಸಿಲಿ ನೀ ಬಂದೆ

[02:40.33] ಹಗಲ ಶಶಿಯು ನೀನಾದೇಯ

[02:44.61] ಕಾಡು ಮಳೆಯನು, ಮಳೆಯ ನೆನಪನು ನೆನಪ ಹಸಿವನ್ನು ಮರೆಸು ಬಾ

[02:52.51] ಸಿಗುವ ಒಲವನು ಒಲವ ಕನಸನು, ಕನಸ ಉಡುಪನು ತೋಡಿಸು ಬಾ

[03:01.33] ಕರಗಿದ ಬಾನಿನಲ್ಲಿ ಮುಡಿ ಬಾ ನೀ ಚಂದಿರ

[03:09.66] ನಸುಕಿನ ಕನಸಿನಲ್ಲಿ ನಿನ್ನ ನೆನಪೇ ಸುಂದರ

[03:45.04] ಚದುರಿದ ಮೊಡವ ಕೂಡಿಸೋ ಬಿಂದುವೇ

[03:53.38] ನನ್ನಯ ನೀರವ ತೊರೆಯಲು ಸಾದ್ಯವೇ

[04:01.68] ಸುರಿವ ಮಳೆಯ ಪರಿವೆ ನನಗಿಲ್ಲ

[04:05.73] ನಿನ್ನ ಹೊರತು ಬೇರೆ ಸೊಗಸಿಲ್ಲ

[04:10.04] ಸರಿದ ಸೂರ್ಯ ಕಿರಣ ಬೀರೋಲ್ಲ ನಿನ್ನ ಹೊಳಪ ಮೀರೋ ಮಿನುಗಿಲ್ಲ

[04:18.33] ಇರುಳ ದೀಪ ನೀನಾದೇಯಾ

[04:22.67] ಕಳೆದ ದಿನವನು ಪಡೆದ ನೋವನು ಕಾಡೋ ಮಳೆಯನು ಮರೆಸು ಬಾ

[04:30.99] ಸಿಗುವ ನಗುವನು ನಾಳೆ ಕನಸನ್ನು ಒಲವ ಉದುಪನು ತೋಡಿಸು ಬಾ