Naa kayutiruve
[00:24.66] ನಾ ಕಾಯುತಿರುವೆ ಎಲ್ಲ ಮರೆತು ನಿನ್ನ ಕರೆಗೆ
[00:32.46] ಈ ಒಂಟಿ ಹೃದಯ ಹಾರಿಬಿಡಲಿ ನಿನ್ನ ಕಡೆಗೆ
[00:40.56] ನೀ ನನ್ನವಳು ಎಂಬ ಸುಳಿವೇ ಸಾಕು ನನಗೀಗ
[00:48.43] ನಾ ದೂರದಲಿ ನಿಂತು ಒಲವೇ ಏನು ಉಪಯೋಗ
[00:56.51] ನಾ ಕಾಯುತಿರುವೆ ಎಲ್ಲ ಮರೆತು ನಿನ್ನ ಕರೆಗೆ
[01:04.36] ಈ ಒಂಟಿ ಹೃದಯ ಹಾರಿಬಿಡಲಿ ನಿನ್ನ ಕಡೆಗೆ.
[01:29.30] ನಿನ್ನಿಂದ ಬೀಸಿ ಬರುವ ಬೆಳಕಲ್ಲಿ ಮೀಯುವೆ
[01:37.39] ಅನುಕಂಪವನ್ನೇ ಬಯಸಿ ಏನೆಲ್ಲಾ ಹೇಳುವೆ
[01:45.25] ಸಾಕೊಂದು ಮಾತೀಗ ಹೊಸ ಜೀವ ನೀಡೋಕೆ
[01:53.13] ಬೇಕು ಒಂದು ಜೀವ ಮಾತಿಗೆ
[02:00.72] ನಾ ಕಾಯುತಿರುವೆ ಎಲ್ಲ ಮರೆತು ನಿನ್ನ ಕರೆಗೆ
[02:08.51] ಈ ಒಂಟಿ ಹೃದಯ ಹಾರಿಬಿಡಲಿ ನಿನ್ನ ಕಡೆಗೆ.
[02:51.31] ತಂತಾನೇ ಪ್ರಾಣದೊಳಗೆ ಸಿಹಿಯಾಯ್ತು ಹೂರಣ
[02:59.35] ಅನುರಾಗದಲ್ಲಿ ಹೊಳೆವ ಅವತಾರ ನೂತನ
[03:07.15] ನನ್ನಲ್ಲಿ ನೀನೊಂದು ಮಳೆಗಾಲ ಎಂದೆಂದೂ
[03:15.26] ಕಣ್ಣ ಹನಿಯು ಮಾತ್ರ ನನ್ನದು
[03:22.57] ನಾ ಕಾಯುತಿರುವೆ ಎಲ್ಲ ಮರೆತು ನಿನ್ನ ಕರೆಗೆ
[03:30.63] ಈ ಒಂಟಿ ಹೃದಯ ಹಾರಿಬಿಡಲಿ ನಿನ್ನ ಕಡೆಗೆ
[03:38.68] ನೀ ನನ್ನವಳು ಎಂಬ ಸುಳಿವೇ ಸಾಕು ನನಗೀಗ
[03:46.49] ನಾ ದೂರದಲಿ ನಿಂತು ಒಲವೇ ಏನು ಉಪಯೋಗ
[03:54.58] ನಾ ಕಾಯುತಿರುವೆ ಎಲ್ಲ ಮರೆತು ನಿನ್ನ ಕರೆಗೆ
[04:02.60] ಈ ಒಂಟಿ ಹೃದಯ ಹಾರಿಬಿಡಲಿ ನಿನ್ನ ಕಡೆಗೆ.
