Lrc Player

Naa naguva modalene

Shreya Ghoshal
[04:31.65]·Synced by Guest·
This lyric sheet isn't paired with a song yet, so lines are shown but won't sync or seek.

[00:35.77] ನಾ ನಗುವ ಮೊದಲೆನೆ, ಮಿನುಗುತಿದೆ ಯಾಕೋ ಹೊಸ ಮುಗುಳು ನಗೆ

[00:45.34] ನಾ ನುಡಿವ ಮೊದಲೆನೆ, ತೊದಲುತಿದೆ ಹೃದಯವಿದು ಒಳಗೊಳಗೇ..

[00:55.17] ನಾ ನಡೆವ ಮೊದಲೆನೆ, ಎಳೆಯುತಿದೆ ದಾರಿ ಇದು ನಿನ್ನೆಡೆಗೆ,

[01:04.75] ನಾ ಅರಿವ ಮೊದಲೆನೆ ಉರಿಯುತಿದೆ ದೀಪವಿದು ನನ್ನೊಳಗೆ,

[01:14.08] ಒಂದು ಬಾರಿ ಹೇಳು ಮೆಲ್ಲಗೆ, ಯಾರು ಯಾರು ನೀ ನನಗೆ..

[01:23.99] ನಾ ನಗುವ ಮೊದಲೆನೆ, ಮಿನುಗುತಿದೆ ಯಾಕೋ ಹೊಸ ಮುಗುಳು ನಗೆ

[01:52.31] ತಿಳಿಸದೇ ನನಗೆ ಹುಡುಕಿದೆ ನಿನ್ನ, ನನ್ನಯ ಕಣ್ಣು..

[02:01.67] ಸಿಹಿ ಸಂಕಟ ಸಾಕಾಗಿದೆ ಮುಂದೆ ಏನು..

[02:11.24] ಕಲಿತಿದೆ ಮನವು ಕುಣಿಯುವುದನ್ನು ಕಂಡರೆ ನೀನು

[02:20.84] ನಾನು ನನ್ನ ಪಾಡಿಗಿರಲು ಯಾಕೆ ಕಂಡೆ ನೀ ನನಗೆ...

[02:30.91] ನಾ ನಗುವ ಮೊದಲೆನೆ, ಮಿನುಗುತಿದೆ ಯಾಕೋ ಹೊಸ ಮುಗುಳು ನಗೆ

[02:59.54] ಕನವರಿಕೆಯಲಿ ನಿನ್ನಯ ಹೆಸರ ಕರೆಯಿತೆ ಹೃದಯ..

[03:08.72] ನನಗೇತಕೆ ನನ್ನ ಮೇಲೆಯೇ ಈ ಸಂಶಯ

[03:18.54] ಬರಿ ಕನಸ್ಸಿನಲ್ಲಿ ಆಗುವೆ ಏಕೆ ನನ್ನಯ ಇನಿಯ..

[03:28.73] ಹೇಳು ಒಮ್ಮೆ ಹೇಳು ಇದುವೇ ಪ್ರೀತಿ..ಎಂದು ನೀ ನನಗೆ...

[03:38.17] ನಾ ನಗುವ ಮೊದಲೆನೆ, ಮಿನುಗುತಿದೆ ಯಾಕೋ ಹೊಸ ಮುಗುಳು ನಗೆ

[03:47.76] ನಾ ನುಡಿವ ಮೊದಲೆನೆ, ತೊದಲುತಿದೆ ಹೃದಯವಿದು ಒಳಗೊಳಗೇ..

[03:57.60] ನಾ ನಡೆವ ಮೊದಲೆನೆ, ಎಳೆಯುತಿದೆ ದಾರಿ ಇದು ನಿನ್ನೆಡೆಗೆ,

[04:07.17] ನಾ ಅರಿವ ಮೊದಲೆನೆ ಉರಿಯುತಿದೆ ದೀಪವಿದು ನನ್ನೊಳಗೆ,

[04:16.72] ಒಂದು ಬಾರಿ ಹೇಳು ಮೆಲ್ಲಗೆ, ಯಾರು ಯಾರು ನೀ ನನಗೆ...