Ninna e preetige
[00:46.57] ನಿನ್ನ ಈ ಪ್ರೀತಿಗೆ ಈ ನನ್ನ ಪ್ರಾಣವ ನಾ ನೀಡುವೆ..
[00:54.41] ನಿನ್ನ ಸಂತೋಷಕೆ ಏಳೇಳು ಜನ್ಮವೂ ನಾ ಕಾಯುವೆ..
[01:01.94] ನೀನಿಲ್ಲದೇ ಉಸಿರಾಡೋಲ್ಲ..ನೀನಿಲ್ಲದೇ ಕಾಲ ಓಡೋಲ್ಲ..
[01:09.77] ನನ್ನ ಈ ಕಣ್ಣಿನ ಭಾಷೆಗೆ..ಹೃದಯವೇ..ಸಾಕ್ಷಿಯು..
[01:17.22] ನನ್ನ ಈ ಹೃದಯದ ಹಾಡಿಗೆ..ದೇವರೇ..ಸಾಕ್ಷಿಯು..
[01:25.38] ನಿನ್ನ ಈ ಪ್ರೀತಿಗೆ ಈ ನನ್ನ ಪ್ರಾಣವ ನಾ ನೀಡುವೆ..
[01:32.98] ನಿನ್ನ ಸಂತೋಷಕೆ..ಏಳೇಳು ಜನ್ಮವೂ ನಾ ಕಾಯುವೆ...
[02:11.86] ಹೃದಯ ಒಂದು ಹೃದಯಾ ನನ್ನ ಪ್ರೀತೀನ ಹೇಳೋಕ್ಷಣಾ..
[02:19.42] ಜಗದಲಿ ಸಾವಿರ ಋತುಗಳು ಮೂಡಿ ಬರುತಾವೇ ಒಂದೇ ದಿನ..ಆಆಆಆ
[02:27.10] ಪ್ರೀತಿ ಗುರುತಿಗೆ ನೂರು ತಾಜಮಹಲ ರೆಪ್ಪೆಯಲ್ಲಿ ಕಟ್ಟಬಲ್ಲೆ ನಿನ್ನಾನೆಗೂ..
[02:34.94] ಚಂದಿರಂಗು ತಿಳಿದಂಗೆ ಬೆಳದಿಂಗಳಾ ಕದ್ದು ಮುಚ್ಚಿ ತೋರಬಲ್ಲೆ ನನ್ನಾನೆಗೂ..
[02:42.78] ಯುಗದಾಚೆಗೂ ಯುಗಳ ಗೀತೇನ..ಹಾಡುವೆ ನನ್ನ ಪ್ರೀತಿ ಜೋಪಾ.ನ..
[02:50.35] ನಮ್ಮ ಒಂದೊಂದು ಹೆಜ್ಜೆಯಲೂ..ಪ್ರೀತಿಯೇ..ಕಾವಲು.
[02:57.50] ಪ್ರತಿ ಕನಸಿಗೂ ಆಕಾಶವೇ..ತೆರೆದಿರೋ..ಬಾಗಿಲು.
[03:44.57] ಒಲವೂ ಒಂದು ಒಲವೂ ಶುರುವಾಗೋದೇ ಗೊತ್ತಾಗದೂ..
[03:52.36] ಮನಸಿನ ಮೊದಲ ಕನಸಿನ
[03:55.64] ಹೆಜ್ಜೆ ಮರೆವೆಲ್ಲೋ ಮರೆಯಾಗದ..ಊಊಊ
[03:59.97] ಸುತ್ತೋ ಭೂಮಿಯಲ್ಲಿ ನಮದೊಂದೇ ಚರಿತೆ
[04:04.02] ಅನ್ನಿಸುವ ಹಾಗೇ ನಾವು ಬಾಳೋಣ ಬಾ..
[04:07.80] ನೂರು ಹುಟ್ಟು ಸಾವು ಇಲ್ಲಿ ನಮಗಿದ್ದರೂ
[04:11.61] ಒಂದೇ ಜೀವವಾಗಿ ಮುಂದೆ ಸಾಗೋಣ ಬಾ..
[04:15.66] ನಿನ್ನಿಂದಲೇ ನನ್ನ ಉಸಿರಾಟ.
[04:19.43] ಹೌದೆಂದಿದೆ ಭೂಮಿ ತಿರುಗಾಟ..
[04:23.23] ನಮ್ಮ ಪ್ರತಿನಾಳೆಗೂ ಪ್ರೀತಿಯೇ..ಬೆಳಕಿನ..ತೋರಣ.
[04:30.38] ಯಾರೇ ಏನಾದರೂ ಸರಿಯೇ..ಪ್ರೀತಿಯೇ..ಕಾರಣ..
[04:38.97] ನಿನ್ನ ಈ ಪ್ರೀತಿಗೆ ಈ ನನ್ನ ಪ್ರಾಣವ ನಾ ನೀಡುವೆ..
[04:46.67] ನಿನ್ನ ಸಂತೋಷಕೆ ಏಳೇಳು ಜನ್ಮವೂ ನಾ ಕಾಯುವೆ..
[04:54.25] ನೀನಿಲ್ಲದೇ ಉಸಿರಾಡೋಲ್ಲ..ನೀನಿಲ್ಲದೇ ಕಾಲ ಓಡೋಲ್ಲ..
[05:01.81] ನನ್ನ ಈ ಕಣ್ಣಿನ ಭಾಷೆಗೆ..ಹೃದಯವೇ..ಸಾಕ್ಷಿಯು..
[05:09.27] ನನ್ನ ಈ ಹೃದಯದ ಹಾಡಿಗೆ..ದೇವರೇ..ಸಾ.ಕ್ಷಿಯು
