Lrc Player

Rangeride

Punith rajkumar,CR bobby
[03:48.31]·
This lyric sheet isn't paired with a song yet, so lines are shown but won't sync or seek.

[00:34.71] ರಂಗೇರಿದೆ ಈ ಮನಸಿನ ಬೀದಿ

[00:39.30] ನಡೆದೆ ನೀ ಹಾಗೆ ಅನುರಾಗಿಯಾಗಿ

[00:44.33] ಕಾರಣ ಈ ಕಣ್ಮಣಿ ಹೂನಗೆ ನೀ

[00:50.39] ನಲುಗಿ ಹೈಯಂದಿದೆ ನನ್ನೀ ಹೃದಯಾ

[00:55.16] ಹಿನ್ನಲೆ ಸಂಗೀತದಿ ಕಾಡುವೆ ಸರಿಯಾ

[01:00.21] ನಿದಿರೆ ಮದಿರೆ ನಶೆಯ ಮೀರೆಯಾ

[01:04.77] ಮಾತೆ ಮರೆತ ಹಾಗಿದೆ ಇವಳು ಎದುರಿದ್ದರೆ

[01:09.59] ಮಿಂಚು ಕಣ್ ಮಿಂಚಿನ ಕಥೆ ಅರ್ಥವೆ ಆಗದೆ

[01:14.62] ಅಂತೆ ಕಂತೆ ಸಂತೆಲಿ ನೆನೆದು ನಾ ನಿನ್ನನೆ

[01:19.47] ನಿಂದೆ ಕಣ್ಣಾ ದಾಳಿಯದೆ ಏನಿದು ಸೂಚನೇ

[02:04.15] ಥಕಧೀಮ್ ಧೀಮ್ ಧೀಮ್ ಧೀಮ್ ಥಕಧೀಮ್

[02:06.54] ಅಂತ ಹೇಳಿದೆ ಏನನು

[02:09.05] ಇದನು ಅನುವಾದಿಸಿಯ ಯಾರಿಗೂ ನೀ ಹೇಳದೆ

[02:14.07] ಹೃದಯದಲ್ಲಿನ ಗಲ್ಲೀಲಿ ರಂಗೋಲಿ ರಂಗೇರಿದೆ

[02:19.11] ಮರೆತು ಹೋದ ಚುಕ್ಕಿಗಳ ನೀ ಪೂರ್ತಿ ಮಾಡಿದೆ

[02:24.19] ಅರೆರೆರೆರೆ ಅಮಲು ಹೆಚ್ಚಾಗಿ ಅದಕೆ ನೀ ತಾನೆ ರೂವಾರಿ

[02:29.22] ಕರೆದೆರೆ ಕಳೆದೆ ನಾ ಹೋಗಿ ದಿನಚರಿ ನೀನಾಗಿರುವೇ ಚೋರಿ

[02:35.77] ರಂಗೇರಿದೆ ಮನಸಿನ ಬೀದಿ

[02:40.29] ನಡೆದೆ ನೀ ಹಾಗೆ ಅನುರಾಗಿಯಾಗಿ

[02:45.33] ಕಾರಣ ಈ ಕಣ್ಮಣಿ ಹೂನಗೆ ನೀ

[02:51.36] ನಲುಗಿ ಹೈಯಂದಿದೆ ನನ್ನೀ ಹೃದಯಾ

[02:56.38] ಹಿನ್ನಲೆ ಸಂಗೀತದಿ ಕಾಡುವೆ ಸರಿಯಾ

[03:01.15] ನಿದಿರೆ ಮದಿರೆ ನಶೆಯ ಮೀರೆಯಾ

[03:05.98] ಮಾತೆ ಮರೆತ ಹಾಗಿದೆ ಇವಳು ಎದುರಿದ್ದರೆ

[03:10.74] ಮಿಂಚು ಕಣ್ ಮಿಂಚಿನ ಕಥೆ ಅರ್ಥವೆ ಆಗದೆ

[03:15.79] ಅಂತೆ ಕಂತೆ ಸಂತೆಲಿ ನೆನೆದು ನಾ ನಿನ್ನನೆ

[03:20.56] ನಿಂದೆ ಕಣ್ಣಾ ದಾಳಿಯದೆ ಏನಿದು ಸೂಚನೇ