Lrc Player

Shuru shuru e preetiyu

Shreya Ghoshal
This lyric sheet isn't paired with a song yet, so lines are shown but won't sync or seek.

[00:17.97] ಶುರು ಶುರೂ ಈ ಪ್ರೀತಿಯು ಥರ ಥರಾ ಪಜೀತಿಯು

[00:26.77] ಕ್ಷಣ ಕ್ಷಣಾ ಕುತೂಹಲ ನಿನ್ನಿಂದಲೇ ಈ ರೀತಿಯು

[00:35.84] ಒಂಟಿಯಾಗಿ ಕೂತು ನಾ ಹಾಡು ಹಾಡಬೇಕು

[00:40.10] ನಿದ್ಧೆಗಣ್ಣಿನಲ್ಲೂ ನಿನ್ನ ಹೆಸರು ಹೇಳಬೇಕು

[00:44.39] ಈ ಪ್ರೀತಿಯನ್ನೋದ್ ಒಂದು ಅಚ್ಚರಿ

[00:48.15] ಶುರು ಶುರೂ ಈ ಪ್ರೀತಿಯು ಥರ ಥರಾ ಪಜೀತಿಯು

[01:14.48] ಹಾಯಾಗೇ ಇದ್ಧ ನನ್ನ ಹೃದಯ ಅಪಾಯದಲ್ಲಿ ಸಿಲುಕಿದೇ

[01:23.29] ಹಾಳಾಗಿ ಹೋಯಿತಲ್ಲ ನಿದಿರೆ ಉಪಾಯವೇನು ಇಲ್ಲದೇ

[01:31.60] ನಿನ್ನ ಪರಿಚಯ ಅದೆಂಥ ವಿಸ್ಮಯ ಕಣ್ಣು ಕಣ್ಣಲೇ ಈ ಭಾವ ವಿನಿಮಯ

[01:40.16] ಎಲ್ಲೆಲ್ಲೂ ನಿನ್ನದೇನೆ ಹಾಜರಿ

[01:43.92] ಶುರು ಶುರೂ ಈ ಪ್ರೀತಿಯು ಥರ ಥರಾ ಪಜೀತಿಯು

[02:10.21] ಖಯಾಲಿ ನಿನ್ನದೇನೆ ಈಗ ಕಣ್ಣಲ್ಲಿ ಕನಸು ತೇಲಿದೆ

[02:19.05] ಖವಾಲಿ ಒಂದು ಮೂಡುವಾಗ ನನ್ನಲ್ಲಿ ನಿನದೆ ಗುಂಗಿದೆ

[02:27.35] ಒಂಟಿ ಪಯಣಕೆ ನೀ ತಾನೇ ಸಾಥಿಯು ನೀ ಸಿಕ್ಕಮೇಲೆಯೇ ಈ ಬದುಕು ಪೂರ್ತಿಯು

[02:35.65] ಈ ಪ್ರೀತಿ ಅನ್ನೋದಿನ್ನು ಖಾತರಿ

[02:39.69] ಶುರು ಶುರೂ ಈ ಪ್ರೀತಿಯು ಥರ ಥರಾ ಪಜೀತಿಯು

[02:48.12] ಕ್ಷಣ ಕ್ಷಣಾ ಕುತೂಹಲ ನಿನ್ನಿಂದಲೇ ಈ ರೀತಿಯು

[02:57.18] ಒಂಟಿಯಾಗಿ ಕೂತು ನಾ ಹಾಡು ಹಾಡಬೇಕು

[03:01.50] ನಿದ್ಧೆಗಣ್ಣಿನಲ್ಲೂ ನಿನ್ನ ಹೆಸರು ಹೇಳಬೇಕು

[03:05.78] ಈ ಪ್ರೀತಿಯನ್ನೋದ್ ಒಂದು ಹುಚ್ಚುರೀ