Yavudo yenadu
[00:26.01] ಯಾವುದೋ ಏನದು ನನ್ನಲಿ ಹರುಶವು ಅಪ್ಪಿಕೋ ನನ್ನ ಕುಸುಮಗಳೇ
[00:38.20] ನಡೆದರೂ ನಿಂತರೂ ಸುಖಮಯ ನಿಮಿಷವೂ ಚುಂಬಿಸಿ ನನ್ನ ಕನಸುಗಳೇ
[00:50.61] ಒಂದು ನಿರ್ಮಲ ಮಳೆಯ ಬಿಂದು ಕೆಂದು ಕೇರಳದ ಜೊತೆಗೆ ಬಂದು ಸ್ಪರ್ಶಿಸಿ
[00:59.96] ಎಂತಾ ಸುಂದರ ಖುಷಿಯ ಅಲೆಯೋ ಒಂದು ಚೆಲುವಿನ ಚಿಲಿಪಿಲಿ ಹೃದಯದಿ
[01:12.36] ಸ ಸರಿ ಸರಿ ಸರಿ ಸರಿ.ll
[01:43.51] ಮೊದಲ ಸಾರಿ ಮನಸ ಸೇರಿ ಸ್ಪರ್ಶ ವಿತ್ತ ಚೆಲುವಲಿ
[01:49.82] ನನ್ನ ವಾಯಸಿಗೆ ಮೊದಲ ಕನಸಿಗೆ ಶುಭವ ತಂದ ಗೆಳೆಯನೇ
[01:56.48] ಎದೆ ಸಪ್ಪಳ ನಿನ್ನ ಹಂಬಲ ಹೊಸ ಹುರುಪಲಿ ಜಿಗಿವಾಸೇ ಯಾಕೋ
[02:08.54] ಯಾವುದೋ ಏನದು ನನ್ನಲಿ ಹರುಷವೂ ಅಪ್ಪಿಕೋ ನನ್ನ ಕುಸುಮಗಳೇ
[00:00.00] ಕು:20.88]ನಡೆದರೂ ನಿಂತರೂ ಸುಖಮಯ ನಿಮಿಷವೂ ಚುಂಬಿಸಿ ನನ್ನ ಕನಸುಗಳೇ
[02:33.21] ಒಂದು ನಿರ್ಮಲ ಮಳೆಯ ಬಿಂದು ಕೆಂದು ಕೇರಳದ ಜೊತೆಗೆ ಬಂದು ಸ್ಪರ್ಶಿಸಿ
[02:42.63] ಎಂತಾ ಸುಂದರ ಖುಷಿಯ ಅಲೆಯು ಒಂದು ಚೆಲುವಿನ ಚಿಲಿಪಿಲಿ ಹೃದಯದಿ
[02:54.87] ಸಲ್ಲಿಯೂ... ll
[03:20.06] ಮೊದಲ ನೋಟ ಮೊದಲ ಮಾತು ಮೊದಲ ನಗುವೇ ಚೆಂದವೂ
[03:26.39] ಮೊದಲ ತುಳಿತ ಮೊದಲ ಮಿಡಿತ ಮೊದಲ ಮಿಲನವೆ ಪುಳಕವು
[03:32.94] ಮತಿಗೆಟ್ಟಿದೆ ಏನೋಹುಚ್ಚಿದೆ ನಿನ್ನ ಮುಟ್ಟದೆ ಅರಾಳಿದೆ ನಾನೇ
[03:44.79] ಯಾವುದೋ ಏನದು ನನ್ನಲಿ ಹರುಶವೂ ಅಪ್ಪಿಕೋ ನನ್ನ ಕುಸುಮಗಳೇ
[03:57.46] ನಡೆದರೂ ನಿಂತರೂ ಸುಖಮಯ ನಿಮಿಷವೂ ಚುಂಬಿಸಿ ನನ್ನ ಕನಸುಗಳೇ
[04:09.85] ಒಂದು ನಿರ್ಮಲ ಮಳೆಯ ಬಿಂದು ಕೆಂದು ಕೇರಳದ ಜೊತೆಗೆ ಬಂದು ಸ್ಪರ್ಶಿಸಿ
[04:19.20] ಎಂತಾ ಸುಂದರ ಖುಷಿಯ ಅಲೆಯೋ ಒಂದು ಚೆಲುವಿನ ಚಿಲಿಪಿಲಿ ಹೃದಯದಿ
[04:31.06] ಸ ಸರಿ ಸರಿ ಸರಿ ಸರಿ. ll
