Ninna nodo kannugalu
[00:28.63] ನಿನ್ನ ನೋಡೋ ಕಣ್ಣುಗಳು ಎಷ್ಟು ಪುಣ್ಯ ಮಾಡಿದೆಯೊ..
[00:35.51] ನೀನೇ ಬಂದು ನಿಂತಿರಲು ಯಾಕೆ ಬೇರೆ ಕನಸುಗಳು..
[00:42.17] ನಾನು ಸವಿಯೋ ಸಂಕಟವ ಏನು ಅಂತ ಹೇಳುವುದೆ..
[00:48.71] ಕೂಗಿ ಕೂಗಿ ನನ್ನ ಎದೆ,ನೀನೇ ಬೇಕು ಎನ್ನುತಿದೆ..
[00:54.85] ನೀನು ನನ್ನೊಳು ತಾನೇ..ಹೇಳು ಹೂ ಅಂತ ನೀನೇ..
[01:08.74] ನಿನ್ನ ನೋಡೋ ಕಣ್ಣುಗಳು ಎಷ್ಟು ಪುಣ್ಯ ಮಾಡಿದೆಯೊ..
[01:15.54] ನೀನೇ ಬಂದು ನಿಂತಿರಲು ಯಾಕೆ ಬೇರೆ ಕನಸುಗಳು..
[01:43.78] ಹೇಳು ಚೂರು ನಾನು ಯಾರು ನನಗೆ ಈಗ ಸಂಶಯ..
[01:50.31] ಒಂದು ಸಾರಿ ಮಾಡು ನನಗೆ ನನ್ನದೇ ಪರಿಚಯ..
[01:57.15] ನೀನು ಹೋಗೋ ಹಾದಿಯಲ್ಲಿ ನಾನು ಖಾಯಂ ವೀಕ್ಷಕ..
[02:03.69] ನಿನ್ನ ಎಲ್ಲ ನಗುವ ಕೊಳ್ಳೋ ಒಬ್ಬನೇ ಗ್ರಾಹಕ..
[02:11.08] ಬಿತ್ತಿ ಅಲ್ಲ ಹವ್ಯಾಸ.. ಒಂದೇ ಈಗ ಅಭ್ಯಾಸ..
[02:17.47] ಆಗಿ ಹೋದೆ ನಾ ನಿನ್ನ ಪ್ರೇಮದಾಸ..
[02:23.77] ನೀನು ನನ್ನೊಳು ತಾನೇ..ಹೇಳು ಹೂ ಅಂತ ನೀನೇ..
[02:37.15] ನಿನ್ನ ನೋಡೋ ಕಣ್ಣುಗಳು ಎಷ್ಟು ಪುಣ್ಯ ಮಾಡಿದೆಯೊ..
[02:43.70] ನೀನೇ ಬಂದು ನಿಂತಿರಲು ಯಾಕೆ ಬೇರೆ ಕನಸುಗಳು..
[03:18.80] ಆದೆ ಹೇಳು ಏತಕೆ ನೀ ಇಷ್ಟು ಆಕರ್ಷಕ..
[03:25.47] ಬೇರೆ ದಾರಿ ಏನಿದೆ ನಾ ನಿನ್ನ ಹಿಂಬಾಲಕ..
[03:32.26] ಹೇಗೋ ಏನೋ ಆದೆನು ನಿನ್ನಿಂದ ನಾ ಭಾವುಕ..
[03:38.56] ಪ್ರೀತಿ ಮಾಡು ನನ್ನನು ನಾ ತುಂಬಾ ಪ್ರಾಮಾಣಿಕ..
[03:45.76] ಯಾರಿಗಿಲ್ಲಿ ನಾನಿಂದು ಧನ್ಯವಾದ ಹೇಳೋದು..
[03:52.56] ಕಣ್ಣ ಮುಂದೆ ನಿನ್ನನ್ನು ತಂದ ಪುಣ್ಯಕೆ..
[03:58.59] ನಿನ್ನ ನೋಡೋ ಕಣ್ಣುಗಳು ಎಷ್ಟು ಪುಣ್ಯ ಮಾಡಿದೆಯೊ
[04:05.41] ನೀನೇ ಬಂದು ನಿಂತಿರಲು ಯಾಕೆ ಬೇರೆ ಕನಸುಗಳು..
[04:11.53] ನೀನು ನನ್ನೊಳು ತಾನೇ ಹೇಳು ಹೂ ಅಂತ ನೀನೇ..
