Lrc Player

Sada ninna kannali

Sonu Nigam, Shreya Ghoshal
[04:34.34]·Synced by Guest·
This lyric sheet isn't paired with a song yet, so lines are shown but won't sync or seek.

[00:33.51] ಸದಾ ನಿನ್ನ ಕಣ್ಣಲಿ, ನನ್ನ ಬಿಂಬ ಕಾಣಲು

[00:41.15] ತುದಿಗಾಲಿನಲ್ಲಿ, ತಯಾರಾದೆ ನಾನು

[00:48.45] ನಿನ್ನದೇ ಗುರುತು, ಕಣ್ಣಲ್ಲೇ ಕುಳಿತು

[00:52.09] ನನ್ನೆದೆಯ ಸ್ಥಿತಿಯೇ ನಾಜೂಕು

[00:56.89] ನಿನಗೆಂದೇ ಬಾಳುವೆ, ಹಠ ಮಾಡಿ ನಾನು

[01:05.84] ಓ,ಸದಾ ನಿನ್ನ ಕಣ್ಣಲಿ, ನನ್ನ ಬಿಂಬ ಕಾಣಲು

[01:14.90] ತುದಿಗಾಲಿನಲ್ಲಿ, ತಯಾರಾದೆ ನಾನು

[01:56.01] ಬಲು ಭಾವುಕ, ಬದಲಾವಣೆ

[01:59.90] ನನ್ನಲ್ಲಿ ನೀ ತಂದೆ, ಈಗ

[02:04.07] ಅಲೆದಾಡುವ, ಅಪರೂಪವ

[02:07.84] ನಿನ್ನಲ್ಲಿ ನಾ ಕಂಡೆ, ಓ ಓ

[02:11.89] ನೀನೇ ಬಣ್ಣ, ನೀನೇ ನಕಾಶೆ

[02:15.91] ನೀನೇ ನನ್ನ ದಿವ್ಯ ದುರಾಸೆ

[02:19.69] ನೀನೇ ವಾರ್ತೆ, ನೀನೇ ವಿಹಾರ

[02:23.72] ನೀನೇ ದಾರಿ ನನ್ನ ಬಿಡಾರ

[02:28.35] ನೆನಪಾದರೆ ಸಾಕು, ಎದುರು ನೀನೆ ಬೇಕು

[02:36.00] ಬಿಡಲಾರೆ ನಿನ್ನನು, ಸಲೀಸಾಗಿ ನಾನು

[02:44.04] ಸದಾ ನಿನ್ನ ಕಣ್ಣಲಿ, ನನ್ನ ಬಿಂಬ ಕಾಣಲು

[02:51.87] ಮರುಳಾಗಿ ಹೋದೆನು, ಸುಮಾರಾಗಿ ನಾನು

[03:24.10] ಕನಸನು ಗುಣಿಸುವಂಥ, ನೆನಪನು ಎಣಿಸುವಂಥ

[03:31.48] ಹೃದಯದ ಗಣಿತ ನೀನು

[03:35.34] ನನ್ನ ಜೀವ ನಿನ್ನ ಸಮೀಪ

[03:38.96] ಬೇರೆ ಏನೂ ಇಲ್ಲ ಕಲಾಪ

[03:43.00] ನೀನೇ ಮೌನ ನೀನೇ ವಿಲಾಸ

[03:47.02] ನೀನೇ ನನ್ನ ಖಾಯಂ ವಿಳಾಸ

[03:51.82] ಬಳಿಯಿದ್ದರೆ ನೀನು, ಮರಣ ಬಾರದಿನ್ನು

[03:59.45] ನಿನ್ನನ್ನೆ ನಂಬುತ ಬಚಾವಾದೆ ನಾನು

[04:07.50] ಸದಾ ನಿನ್ನ ಕಣ್ಣಲಿ, ನನ್ನ ಬಿಂಬ ಕಾಣಲು

[04:15.42] ತುದಿಗಾಲಿನಲ್ಲಿ, ತಯಾರಾದೆ ನಾನು