Krishna nee begane baro
[00:43.58] ಕೃಷ್ಣಾ ನೀ ಬೇಗನೆ ಬಾರೋ ಶ್ರೀ ಕೃಷ್ಣ ನೀ ಬೇಗನೆ ಬಾರೋ
[00:53.65] ಈ ರಾಧೆಯ ಕೂಗು, ನೀ ಕೇಳಲಿಲ್ಲವೇನು -2
[01:04.07] ವಾಸುದೇವ ವೇಣುಗೋಪ ಬಾ
[01:08.85] ಕೃಷ್ಣ ಬಾ ನೀ ಬೇಗ ಬಾ
[01:14.63] ಕೃಷ್ಣಾ ನೀ ಬೇಗನೆ ಬಾರೋ ಶ್ರೀ ಕೃಷ್ಣ ನೀ ಬೇಗನೆ ಬಾರೋ
[01:24.71] ಈ ರಾಧೆಯ ಕೂಗು, ನೀ ಕೇಳಲಿಲ್ಲವೇನು
[01:30.07] ವಾಸುದೇವ ವೇಣುಗೋಪ ಬಾ ಕೃಷ್ಣ ಬಾ .....
[02:13.42] ಆತ್ಮವು ನೀನೆ, ಜೀವವು ನೀನೆ, ನನ್ನೆದೆ ಹಾಡೇ ನೀನೆ, ಹಾಡಿನ ಪ್ರಾಣವು ನೀನೆ
[02:29.06] ಪ್ರೀತಿಯ ರಾಧೆ, ಪ್ರತಿ ಕ್ಷಣ ಕಾದೆ, ಏನನು ಮಾಡಲಿ ನಾನು, ಯಾರಿಗೆ ಹೇಳಲಿ ಇನ್ನು
[02:43.97] ಗೋಪಾಲ ಗೋಪಿ ಕೃಷ್ಣ, ಮಾಯಾವಿ ಮಾಯ ಕೃಷ್ಣ
[02:49.26] ನೀನಿರದೆ ನಾನಿಲ್ಲ, ನೀ ಬರದೆ ಬಾಳಿಲ್ಲ
[02:54.54] ಮಾಧವ ಮುಕುಂದನೆ ಬಾ..... ಬೇಗ ಬಾ.....ನೀ ಬೇಗ ಬಾ....
[03:04.86] ಕೃಷ್ಣಾ ನೀ ಬೇಗನೆ ಬಾರೋ ಶ್ರೀ ಕೃಷ್ಣ ನೀ ಬೇಗನೆ ಬಾರೋ.....
[03:41.10] ಜನನವು ನೀನೆ, ಮರಣವು ನೀನೆ, ನನ್ನೆದೆ ಧ್ಯಾನವು ನೀನೆ, ಧ್ಯಾನದ ಪ್ರಣತಿಯು ನಾನೇ
[03:56.78] ಬೆಳಗುವೆ ದೀಪ, ತೋರಿಸೋ ರೂಪ, ಎಂದಿಗೆ ಬರುವೆಯೋ ನೀನು, ಎನ್ನುತ ಕಾಯುವೆ ನಾನು
[04:11.59] ಗೋಪಾಲ ಗೋಪಿ ಕೃಷ್ಣ, ಮಾಯಾವಿ ಮಾಯ ಕೃಷ್ಣ
[04:16.88] ನೀನಿರದೆ ನಾನಿಲ್ಲ, ನೀ ಬರದೆ ಬಾಳಿಲ್ಲ
[04:22.39] ಕೇಶವ ಜನಾರ್ಧನ ಬಾ..... ಬೇಗ ಬಾ.....ನೀ ಬೇಗ ಬಾ....
[04:32.68] ಕೃಷ್ಣಾ ನೀ ಬೇಗನೆ ಬಾರೋ ಶ್ರೀ ಕೃಷ್ಣ ನೀ ಬೇಗನೆ ಬಾರೋ
[04:42.71] ಈ ರಾಧೆಯ ಕೂಗು, ನೀ ಕೇಳಲಿಲ್ಲವೇನು -೨
[04:53.26] ವಾಸುದೇವ ವೇಣುಗೋಪ ಬಾ ಕೃಷ್ಣ ಬಾ ನೀ ಬೇಗ ಬಾ...
[05:13.95] ನಿಸರಿಮಗರಿಸನಿ, ಸರಿಮಪಮಗರಿಸ, ರಿಮಪನಿಮಪಮಗನಿಮರಿಸನಿ
[05:19.23] ನಿಸರಿಮಗರಿಸನಿ, ಸರಿಮಪಮಗರಿಸ, ರಿಮಪನಿಮಪಮಗನಿಮರಿಸನಿಸನಿಪ
[05:24.26] ನಿಸನಿಸ, ರಿಮರಿಮ, ಸರಿಸರಿ, ಮಪಮಪ, ರಿಮರಿಮ, ಪನಿಪನಿ, ಮಪಮಪ, ರಿಸರಿಸ
[05:29.53] ರೀಸನಿಸ, ರೀಸನಿಸ, ರೀಸನಿಸ, ರೀಸನಿಸ
[05:34.55] ರೀಸನಿಸ, ರೀಸನಿಸ, ರೀಸನಿಸ, ರೀಸನಿಸ
