Lrc Player

Mynaa mynaa

Sonu Nigam
[04:29.57]·Synced by Guest·
This lyric sheet isn't paired with a song yet, so lines are shown but won't sync or seek.

[00:35.40] ಮೈನಾ ಮೈನಾ ನೀನೆ ನನ್ನ

[00:42.22] ಮೈನಾ ಮೈನಾ ನೀನೆ ನನ್ನ

[00:48.50] ಪ್ರಾಣ ಅನ್ನೋದಿಲ್ಲ ನನ್ನ ಆಣೆ

[00:55.07] ಪ್ರಾಣ ಇಂದಲ್ಲ ನಾಳೆ ಹೋಗೋದೇನೆ

[01:00.87] ನಿನಗೇನು ಅನಬೇಕು ನಾ ಕಾಣೆ

[01:07.70] ಮೈನಾ ಮೈನಾ ನೀನೆ ನನ್ನ

[01:14.00] ಮೈನಾ ಮೈನಾ ನೀನೆ ನನ್ನ

[01:39.87] ತೆಗೆದುಕೊಂಡು ಕೊಂಚವೆ ನಿನ್ನ ಕಣ್ ಕಾಡಿಗೆ

[01:46.15] ದೃಷ್ಟಿ ಬೊಟ್ಟು ಇಡಲೆ ನಾ ನಿನ್ನ ಅಂಗಾಲಿಗೆ

[01:52.47] ನಿನ್ನಂತೆ ಯಾರಿಲ್ಲ ನಿನಗಿಂತ ಸೊಗಸಿಲ್ಲ

[02:04.86] ಬಳಿಬಂದೆ ಸುಮ್ಮನೆ ಬಳಿಯಾದೆ ಮೆಲ್ಲನೆ

[02:11.39] ಹುಡುಕೋಣ ಬಾ ಹೊಸಲೋಕವ ಇರಬೇಕು ಆಪರ ಪ್ರೀತಿ

[02:17.69] ಹಾಗು ನಾನು ನೀನು ಇಬ್ಬರೆ ಅಲ್ಲಿ

[02:21.21] ಮೈನಾ ಮೈನಾ ನೀನೆ ನನ್ನ

[02:27.77] ಮೈನಾ ಮೈನಾ ನೀನೆ ನನ್ನ

[02:59.90] ಸುಮ್ಮನೆ ಒಂದು ಉಡುಗೊರೆ ಕೇಳಿತು ಬಾ

[03:06.18] ಮಡಚಿ ಕೈಗೆ ಇಡುವೆನು ನನ್ನ ಈ ಜೀವನ

[03:12.48] ಯಾರಿಲ್ಲ ನನಗಂತ ನೀನಾಗು ನನ್ನ ಸ್ವಂತ

[03:25.05] ಪ್ರತಿ ಜನ್ಮ ಜನ್ಮಕೆ ಇದೆ ನನ್ನ ಕೋರಿಕೆ

[03:31.58] ಸಿಹಿ ಮಾತಿನ ಸಹಿ ಹಾಕು ಬಾ

[03:34.60] ತುಸು ಇನ್ನು ಸಮೀಪ ಬಂದು ಜೀವ ಜೀವ ತಾಕುವ ಹಾಗೆ