Maretu hoyite
[00:16.94] ಮರೆತು ಹೋಯಿತೆ ನನ್ನಯ ಹಾಜರಿ ಬರೆದು ಎದೆಯಲಿ ನೋವಿನ ಶಾಯರಿ
[00:32.71] ಕರಗಿದೆ ನಾಲಿಗೆ, ಬರವಿದೆ ಮಾತಿಗೆ ಮೆರವಣಿಗೆ ಹೊರಟಂತೆ ನಾ ಸಾವಿಗೆ
[00:48.32] ಮರೆತು ಹೋಯಿತೆ ನನ್ನಯ ಹಾಜರಿ ಬರೆದು ಎದೆಯಲಿ ನೋವಿನ ಶಾಯರಿ
[01:23.92] ಒಂದು ನಿಶ್ಯಬ್ದ ರಾತ್ರೀಲಿ ನಾವು ಆಡಿದ ಮಾತು ಹಸಿಯಾಗಿದೆ
[01:32.04] ನಾವು ನಡೆದಂತ ಹಾದಿಲಿ ಇನ್ನೂ ಹೆಜ್ಜೆ ಗುರುತೆಲ್ಲ ಹಾಗೆ ಇದೆ
[01:40.37] ಒಂಚೂರು ಹಿಂತಿರುಗಿ ನೀ ನೋಡೆಯಾ ಇನ್ನೊಮ್ಮೆ ಕೈ ಚಾಚೆಯ…
[01:47.95] ಕರಗಿದೆ ನಾಲಿಗೆ, ಬರವಿದೆ ಮಾತಿಗೆ ಮೆರವಣಿಗೆ ಹೊರಟಂತೆ ನಾ ಸಾವಿಗೆ
[02:03.61] ಮರೆತು ಹೋಯಿತೆ ನನ್ನಯ ಹಾಜರಿ ಬರೆದು ಎದೆಯಲಿ ನೋವಿನ ಶಾಯರಿ
[02:45.29] ಜೋರು ಮಳೆಯೆಲ್ಲ ನನಗೀಗ ಯಾಕೋ ನೊಂದ ಆಕಾಶ ಅಳುವಂತಿದೆ
[02:53.46] ಕೋಟಿ ಕನಸೆಲ್ಲಾ ಕೈ ಜಾರಿ ಹೋಗಿ ಖಾಲಿ ಕೈಯ್ಯಲ್ಲಿ ಕುಳಿತಂತಿದೆ
[03:01.77] ಎಷ್ಟೊಂದು ಏಕಾಂಗಿ ನೊಡೀದಿನ ದೂರಾಗಿ ನಿನ್ನಿಂದ ನಾ…
[03:09.36] ಕರಗಿದೆ ನಾಲಿಗೆ, ಬರವಿದೆ ಮಾತಿಗೆ ಮೆರವಣಿಗೆ ಹೊರಟಂತೆ ನಾ ಸಾವಿಗೆ
[03:25.03] ಮರೆತು ಹೋಯಿತೆ ನನ್ನಯ ಹಾಜರಿ ಬರೆದು ಎದೆಯಲಿ ನೋವಿನ ಶಾಯರಿ
