Modada olage
[00:31.89] ಮೋಡದ ಒಳಗೆ ಹನಿಗಳ ಬಳಗ
[00:39.71] ಒಂಟಿ ಕಾಲಲಿ ಕಾದು ನಿಂತಿವೆ ಭೂಮಿಗೆ ಬರಲು
[00:47.26] ನನ್ನೊಳಗೊಳಗೆ ಒಲವಿನ ಯೋಗ
[00:54.78] ತುದಿಗಾಲಲಿ ನಿಂತು ಕಾದಿದೆ ಚಿಮ್ಮುತ ಬರಲು
[01:02.88] ಕಾವ್ಯ ಕುಸುರಿ ಗೊತ್ತಿಲ್ಲ ಹಾಡುಗಾರ ನಾನಲ್ಲ
[01:10.26] ನಿನ್ನ ಪ್ರೀತಿ ಮಾಡುವೆ ನಾನು ಇಷ್ಟೇ ಹಂಬಲ.....
[02:06.30] ನಿಂತಲಿ ನಾ ನಿಲಲಾರೆ ಎಲ್ಲರು ಹೀಗನುತಾರೆ
[02:13.46] ಏತಕೋ ನಾ ಕಾಣೆನು ಈ ತಳಮಳ
[02:21.38] ಪ್ರೀತಿ ನನ್ನ ಬಲೆಯೊಳಗೊ
[02:25.40] ನಾನೆ ಪ್ರೀತಿ ಬಲೆಯೊಳಗೊ
[02:28.54] ಕಾಡಿದೆ ಕಂಗೆಡಿಸಿದೆ ಸವಿ ಕಳವಳ
[02:36.34] ಖಾಲಿ ಜೇಬಿನ ಮಜುನು ಪ್ರೀತಿ ಒಡೆಯನಾಗುವೆನು
[02:44.36] ನಿನ್ನ ಬಿಟ್ಟು ಹೇಗಿರಬೇಕು ಹೇಳೇ ಪ್ರಾಣವೇ
[04:10.93] ನಾನು ನಿನ್ನ ಕಣ್ಣೊಳಗೆ ಮಾಯ ಕನ್ನಡಿ ನೋಡಿರುವೆ
[04:18.22] ನನ್ನನು ಬರಸೆಳೆಯುವ ಕಲೆ ನಿನ್ನದು
[04:26.08] ಯಾವ ಜನುಮದ ಸಂಗಾತಿ ಈಗಲೂ ಸಹ ಜೊತೆಗಾತಿ
[04:33.18] ಅದ್ಭುತ ಈ ಅತಿಶಯ ನಾ ತಾಳೆನು
[04:41.55] ನಾನು ಬಡವ ಬದುಕಿನಲಿ ಸಾಹುಕಾರ ಪ್ರೀತಿಯಲಿ
[04:49.11] ನೀನೆ ನನ್ನ ನಾಡಿಯಲಿ ಜೀವ ಎಂದಿಗೂ......
