Manasa gange
[00:40.72] ಮಾನಸ ಗಂಗೆ ಮಾನಸ ಗಂಗೆ ಅವಳ ಅಂದ ಹೇಳಲಿ ಹೆಂಗೆ
[00:51.80] ಮಾನಸ ಗಂಗೆ ಮಾನಸ ಗಂಗೆ ಅವಳೇ ನನ್ನ ಅಂತರಗಂಗೆ ನನ್ನಾಣೆ
[00:59.94] ಆಗುಂಬೆ ತುಂತುರಿನಂತೆ ಅವಳೊಂದು ನಿಲ್ಲದ ಕವಿತೆ
[01:04.82] ಬಂಗಾರ ಬಂಗಾರ ಧರೆಗಿಳಿದ ಮಂದಾರ
[01:16.39] ಮಾನಸ ಗಂಗೆ ಮಾನಸ ಗಂಗೆ ಅವಳ ಅಂದ ಹೇಳಲಿ ಹೆಂಗೆ
[02:06.05] ಚಂದಮಾಮ ಕೈ ಚಾಚಿದ ಬಾರೆ ಎಂದು ಗೋಳಾಡಿದ
[02:11.22] ಇವಳ ಬಿಟ್ಟು ಹೋಗಲಾರೆ ಊಹುಂ ಎಂದನು
[02:22.08] ಅಂತರಂಗ ಹಾಲಾಯಿತು ಅಂತು ಇಂತು ಹೆಪ್ಪಾಯಿತು
[02:27.64] ಪ್ರತಿ ಜನ್ಮಕೂ ಇವಳೇ ಎಂದು ಒಪ್ಪಾಯಿತು
[02:32.67] ಅಭಿಮಾನಕೂ ಇವಳೇ ಅನುಬಂಧಕೂ ಇವಳೇ
[02:37.95] ಅನುರಾಗವು ಇವಳೇ ಅನುಗಾಲವು ಇವಳೇನೆ
[02:43.76] ಪಯಣ ಪ್ರೀತಿಯ ಕಡೆಗೆ ಪಯಣ ಪ್ರೀತಿಯ ಜೊತೆಗೆ
[02:54.61] ಮಾನಸ ಗಂಗೆ ಮಾನಸ ಗಂಗೆ ಅವಳೇ ನನ್ನ ಅಂತರಗಂಗೆ
[03:38.68] ಕಪ್ಪು ಕಣ್ಣು ಕಾದಂಬರಿ ಕೆನ್ನೆ ಬಣ್ಣ ಕನಕಾಂಬರಿ
[03:43.80] ನಾಚಿ ನೀಲಿಯಾಗುವ ನೀಲಾಂಬರಿ
[03:54.64] ಮಳೆ ಬಿಲ್ಲು ಮಾತಾಡಿತು ಹೊಸ ಬಣ್ಣ ನೀಡೆಂದಿತು
[04:00.44] ನನ್ನ ನಲ್ಲೆ ಕಣ್ಣುಗಳಿಗೆ ಬಲು ರೂಪಸಿ
[04:05.47] ನನ್ನ ಪಾಡು ಇವಳೇ ನನ್ನ ಹಾಡು ಇವಳೇ ನನ್ನ ಜಾಡು ಇವಳೇ ಅನೇವೇಷಣೆ ಇವಳೇನೆ
[04:16.48] ಪಯಣ ಪ್ರೀತಿಯ ಕಡೆಗೆ ಪಯಣ ಪ್ರೀತಿಯ ಜೊತೆಗೆ
[04:27.29] ಮಾನಸ ಗಂಗೆ ಮಾನಸ ಗಂಗೆ ಅವಳ ಅಂದ ಹೇಳಲಿ ಹೆಂಗೆ
[04:38.16] ಮಾನಸ ಗಂಗೆ ಮಾನಸ ಗಂಗೆ ಅವಳೇ ನನ್ನ ಅಂತರಗಂಗೆ ನನ್ನಾಣೆ
[04:46.21] ಆಗುಂಬೆ ತುಂತುರಿನಂತೆ ಅವಳೊಂದು ನಿಲ್ಲದ ಕವಿತೆ
[04:51.25] ಬಂಗಾರ ಬಂಗಾರ ಧರೆಗಿಳಿದ ಮಂದಾರ
