Lrc Player

Aakasha deepavu

S janaki
[04:21.64]·
This lyric sheet isn't paired with a song yet, so lines are shown but won't sync or seek.

[00:14.48] ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷ ವೇನು

[00:22.87] ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷ ವೇನು

[00:30.94] ಆ ನೋಟದಲ್ಲಿ ಹಿತವೇನು ಮರೆಯಾದಾಗ ನೋವೇನು

[00:39.50] ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷ ವೇನು

[00:48.08] ನಿನ್ನ ಕಂಡಾಗ ಸಂತೋಷ ವೇನು

[01:10.79] ಕಂಡಂದೆ ಕುಣಿಯಿತು ಮನವು ಹೂವಾಗಿ ಅರಳಿತು ತನುವು

[01:19.33] ಕಂಡಂದೆ ಕುಣಿಯಿತು ಮನವು ಹೂವಾಗಿ ಅರಳಿತು ತನುವು

[01:27.52] ಹೃದಯದಾ ವೀಣೆಯನೂ ಹಿತವಾಗಿ ನುಡಿಸುತಲೀ

[01:36.06] ಆನಂದ ತುಂಬಲು ನೀನು ನಾ ನಲಿದೆನು

[01:43.36] ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷ ವೇನು

[01:51.68] ನಿನ್ನ ಕಂಡಾಗ ಸಂತೋಷ ವೇನು

[02:13.17] ಅನುರಾಗ ಮೂಡಿದ ಮೇಲೆ ನೂರಾರು ಬಯಕೆಯ ಮಾಲೆ

[02:21.74] ಅನುರಾಗ ಮೂಡಿದ ಮೇಲೆ ನೂರಾರು ಬಯಕೆಯ ಮಾಲೆ

[02:30.29] ಹೃದಯವೂ ಧರಿಸಿದೆ ಈ ಜೀವ ಸೋಲುತಿದೆ

[02:38.86] ಸಂಗಾತಿಯಾದರೆ ನೀನು ನಾ ಉಳಿದೆನು

[02:45.93] ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷ ವೇನು

[02:54.74] ಆ ನೋಟದಲ್ಲಿ ಹಿತವೇನು ಮರೆಯಾದಾಗ ನೋವೇನು

[03:03.31] ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷ ವೇನು

[03:11.87] ನಿನ್ನ ಕಂಡಾಗ ಸಂತೋಷ ವೇನು

[03:34.69] ಹೂವಾದ ಆಸೆಯಲ್ಲಾ ಮುಳ್ಳಾಗಿ ಹೋಯಿತಲ್ಲ

[03:43.01] ಜೀವ ನೋವ ತಾಳದಲ್ಲಾ ಸುಖ ಶಾಂತಿ ಇನ್ನಿಲ್ಲಾ

[03:51.57] ನೆಮ್ಮದಿಯ ಕಾಣೆನು ನಾ ಸೋತೆನು

[03:58.87] ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷ ವೇನು

[04:06.81] ಆ ನೋಟದಲ್ಲಿ ಹಿತವೇನು ಮರೆಯಾದಾಗ ನೋವೇನು