[iSongs.info] 01 - Bhale Bhale Chandadha
[00:01.75] ಎಲ್ಲಾ ಶಿಲ್ಪಗಳಿಗೂ ಒಂದೊಂದು ಹಿಂದಿನ ಕಥೆ ಇದೆ
[00:10.55] ನನ್ನ ಶಿಲ್ಪ ಚೆಲುವೇ ಇವಳ ಮುಂದೆನ್ನ ಬದುಕಿದೆ
[00:18.57] ಹಂ ಹಂ ಹಂ ಹಂ ಹಂ ಹಂ ಹಂ ಹಂ ಹಂ ಹಂ ಹಂ ಹಂ
[00:51.52] ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು
[00:56.79] ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು
[01:02.32] ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು
[01:07.60] ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು
[01:12.47] ನಿನ್ನ ಚೆಂದ ಹೊಗಳಲು ಪದ ಪುಂಜ ಸಾಲದು
[01:17.85] ನಿನ್ನ ಕಂಗಳ ಕಾಂತಿಗಳಿಂದಾನೆ ತಾನೆನೆ ಊರೆಲ್ಲ ಹೊಂಬೆಳಕು
[01:23.41] ನೀನು ಹೆಜ್ಜೆಯ ಇಟ್ಟೆಲ್ಲೆಲ್ಲಾನು ಕಾಲಡಿ ಹೂವಾಗಿ ಬರಬೇಕು
[01:29.71] ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು
[01:35.24] ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು
[02:13.10] ತಂಪು ತಂಗಾಳಿಯು ತಂದಾನ ಹಾಡಿತು ಕೇಳೋಕೆ ನಾ ಹೋದರೇ
[02:18.53] ನಿನ್ನಾ ಈ ಸರಿಗಮ ಕೇಳಿತು ಸಮ ಸಮ ಹಂಚಿತು
[02:26.83] ಜುಳು ಜುಳು ನೀರಲ್ಲಿ ತಿಲ್ಲಾನ ಹಾಡಿತು ನೋಡೊಕೆ ನಾ ಬಂದರೆ
[02:32.10] ನಿನ್ನದೇ ತಕ ತೈ ಕಂಡಿತು ತಕ ಧಿಮಿ ಹೆಚ್ಚಿತೂ
[02:40.43] ಅಲ್ಲೊಂದು ಸುಂದರ ತೋಟವಿದೆ ಅಲ್ಲಿ ನೂರಾರು ಹೂಗಳ ರಾಶಿಯಿದೆ
[02:45.99] ಇಲ್ಲೊಂದು ಪ್ರೀತಿಯ ಹಾಡು ಇದೆ ಇಲ್ಲಿ ಹತ್ತಾರು ಮೆಚ್ಚಿನ ಸಾಲು ಇದೆ
[02:51.26] ಎಲ್ಲಾ ಸಾಲಲ್ಲು ಇಣುಕೊ ಅಕ್ಷರ ನಿಂದೇನ ಉತ್ತರಾ ಇಲ್ಲದಾ ಸಿಹಿ ಒಗಟು
[03:00.23] ನಿನ್ನಂದ ನಿನ್ನಂದ ನಿನ್ನಂದವೆ
[03:02.49] ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು
[03:08.08] ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು
[03:54.17] ಅತ್ತ ಕಾಳಿದಾಸ ಇತ್ತ ರವಿವರ್ಮ ನಿನ್ನ ಹಿಂದೆ ಬಂದರೂ
[03:59.71] ಅಂದವಾ ಹೊಗಳಲು ಸಾದ್ಯವೆ ನಿನ್ನ ಮುಂದೆ ಮೌನವೆ
[04:07.77] ಅತ್ತ ಉರ್ವಶಿಯು ಇತ್ತ ಮೇನಕೆಯು ನಿನ್ನ ನಡೆ ಕಂಡರೇ
[04:13.34] ನಡುವೇ ಉಳುಕುತೆ ಅಲ್ಲವೆ ನಿನ್ನ ಬಿಟ್ಟರಿಲ್ಲವೇ
[04:21.39] ಅಲ್ಲೊಂದು ರಾಜರ ಬೀದಿ ಇದೆ ನೀನು ಅಲ್ಲಿಂದ ತೇರಲ್ಲಿ ಏರಿ ಬಂದೆ
[04:26.91] ಇಲ್ಲೊಂದು ಹೃದಯ ಕೋಟೆ ಇದೆ ಇಲ್ಲಿ ಎಂತಹ ಕನಸು ಕಾವಲಿದೆ
[04:32.22] ಎಲ್ಲಾ ಕಾವಲು ದಾಟಿದ ಚೋರಿಯು ನೀನೇನಾ
[04:37.26] ಹತ್ತಿರ ಇದ್ದರೂ ಭಲು ಎತ್ತರ ಎತ್ತರ ನಿನ್ನಂದ ನಿನ್ನಂದವೆ
[04:43.79] ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು
[04:49.06] ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು
[04:54.13] ನಿನ್ನ ಚೆಂದ ಹೊಗಳಲು ಪದ ಪುಂಜ ಸಾಲದು
[04:59.39] ನಿನ್ನ ಕಂಗಳ ಕಾಂತಿಗಳಿಂದಾ ನೆ ತಾನೆನೆ ಊರೆಲ್ಲ ಹೊಂಬೆಳಕು
[05:04.72] ನೀನು ಹೆಜ್ಜೆಯ ಇಟ್ಟೆಲ್ಲೆಲ್ಲಾನು ಕಾಲಡಿ ಹೂವಾಗಿ ಬರಬೇಕು
[05:11.31] ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು
[05:16.59] ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು
