Lrc Player

[iSongs.info] 01 - Kolalaadena

Unknown artist
[03:49.96]·Synced by Guest·
This lyric sheet isn't paired with a song yet, so lines are shown but won't sync or seek.

[00:00.37] ಆ .. ಆ...ಆ...

[00:26.19] ಕೊಳಲಾದೆನಾ ಕೃಷ್ಣಾ ನಿನ್ನ ಕಯ್ಯಲ್ಲಿ.. ಕಳೆದೋದೆನಾ ಗೋಪಿಲೋಲ ನಿನ್ನಲ್ಲಿ..

[00:37.77] ಹಗಲಿರುಳು ನಿನ ಗಾನ ಸದಾ ನಿನ್ನದೇ ಧ್ಯಾನ..

[00:43.29] ನಿನೋಲಿದು ಬಂದದಿನ ಅದೇ ನನಗೆ ಬಹುಮಾನ..

[00:49.09] ನವಿಲಾದೆನಾ ನಿಂತಾಗ ನಿನ್ನೆದುರಲ್ಲಿ.. ಏನೋ ಕಂಪನ ನವಿರಾಗಿ ನನ್ನೆದೆಯಲ್ಲಿ..

[01:00.41] ಕೊಳಲಾದೆನಾ ಕೃಷ್ಣಾ ನಿನ್ನ ಕಯ್ಯಲ್ಲಿ...

[01:28.81] ಮಾಧವನು ನೀನು ನಿನ್ನ ರಾಧೆ ನಾನು.. ಬಳಿ ಬರಲು ನಾಚಿ ನೀರಾದೆ ನಾನು..

[01:39.93] ನನ್ನೆದೆಯ ತುಂಬೆಲ್ಲ ನಿನ್ನೋಲವ ಶೃಂಗಾರ.. ಪ್ರಣಯಾಂತರಂಗದಲಿ ಸವಿ ಭಾವ ಸಂಚಾರ..

[01:51.25] ಪ್ರಣಯಾಂತರಂಗದಲಿ ಸವಿ ಭಾವ ಸಂಚಾರ.. ಸೌಂದರ್ಯ ಸಾಕಾರ..

[01:59.82] ಕೊಳಲಾದೆನಾ ಕೃಷ್ಣಾ ನಿನ್ನ ಕಯ್ಯಲ್ಲಿ.. ಕಳೆದೋದೆನಾ ಗೋಪಿಲೋಲ ನಿನ್ನಲ್ಲಿ..

[02:33.67] ಈ ನನ್ನ ಜೀವ ನಿನಗೆಂದೆ ತಾನೇ... ಅಂದಾಗಲೆಲ್ಲಾ ತುಂಟ ನಗು ತಾನೇ..

[02:44.82] ನಿನ ಶಿರದ ಸಿಂಗಾರ ನವಿಲುಗರಿ ನಾನಾದೆ..

[02:50.38] ಯಾರೇನೇ ಅಂದರು ನಾ ನಿನಗೊಬ್ಬಳೇ ರಾಧೆ..

[02:56.18] ಯಾರೇನೇ ಅಂದರು ನಾ ನಿನಗೊಬ್ಬಳೇ ರಾಧೆ.. ನಾನೊಬ್ಬಳೇ ರಾಧೆ..

[03:04.51] ಕೊಳಲಾದೆನಾ ಕೃಷ್ಣಾ ನಿನ್ನ ಕಯ್ಯಲ್ಲಿ.. ಕಳೆದೋದೆನಾ ಗೋಪಿಲೋಲ ನಿನ್ನಲ್ಲಿ..

[03:15.81] ಹಗಲಿರುಳು ನಿನ ಗಾನ ಸದಾ ನಿನ್ನದೇ ಧ್ಯಾನ..

[03:21.62] ನಿನೋಲಿದು ಬಂದದಿನ ಅದೇ ನನಗೆ ಬಹುಮಾನ..

[03:27.16] ನವಿಲಾದೆನಾ ನಿಂತಾಗ ನಿನ್ನೆದುರಲ್ಲಿ.. ಏನೋ ಕಂಪನ ನವಿರಾಗಿ ನನ್ನೆದೆಯಲ್ಲಿ..

[03:38.47] ಕೊಳಲಾದೆನಾ ಕೃಷ್ಣಾ ನಿನ್ನ ಕಯ್ಯಲ್ಲಿ.