Lrc Player

Joteyagi hitavagi

SPB, s janaki
[05:16.84]·
This lyric sheet isn't paired with a song yet, so lines are shown but won't sync or seek.

[00:48.85] ಜೊತೆಯಾಗಿ ಹಿತವಾಗಿ ಸೇರಿ ನಡೆವ ಸೇರಿ ನುಡಿವ

[00:58.16] ಜೊತೆಯಾಗಿ ಹಿತವಾಗಿ ಸೇರಿ ನಡೆವ ಸೇರಿ ನುಡಿವ

[01:07.24] ನನ್ನ ಬದುಕಲ್ಲಿ ನೀ ಎಂದು ಬೆಳಕಾಗಿರು

[01:12.08] ನನ್ನ ಉಸಿರಲ್ಲಿ ನೀ ಎಂದು ಉಸಿರಾಗಿರು

[01:16.61] ನಿನ್ನ ಬಿಡಲಾರೆ ನಾನೆಂದಿಗೂ...

[01:23.79] ಜೊತೆಯಾಗಿ ಹಿತವಾಗಿ ಸೇರಿ ನಡೆವ ಸೇರಿ ನುಡಿವ

[01:32.98] ನನ್ನ ಬದುಕಲ್ಲಿ ನೀ ಎಂದು ಬೆಳಕಾಗಿರು

[01:37.76] ನನ್ನ ಉಸಿರಲ್ಲಿ ನೀ ಎಂದು ಉಸಿರಾಗಿರು

[01:42.31] ನಿನ್ನ ಬಿಡಲಾರೆ ನಾನೆಂದಿಗೂ...

[02:27.74] ಆ ಬಾನ ನೆರಳಲ್ಲಿ ಆ ಸೂರ್ಯನೆದುರಲ್ಲಿ

[02:32.10] ಒಲವಿಂದ ನಾವೀಗ ಈ ಗಂಗೆ ದಡದಲ್ಲಿ

[02:37.23] ಒಂದಾಗಿ ಸವಿಯಾದ ಮಾತೊಂದ ನುಡಿವ

[02:46.46] ಈ ಸಂಜೆ ರಂಗಲ್ಲಿ ಈ ತಂಪು ಗಾಳಿಲಿ

[02:51.10] ಜೊತೆಯಾಗಿ ನಾವೀಗ ಶಂಕರನ ಎದುರಲ್ಲಿ

[02:55.90] ಇಂಪಾಗಿ ಹಿತವಾದ ಮಾತೊಂದ ನುಡಿವಾ

[03:01.95] ನೀನೆ ನನ್ನ ಪ್ರಾಣ ನಮ್ಮ ಪ್ರಣಯ ಮಧುರ ಗಾನ

[03:06.28] ನೀನೆ ನನ್ನ ಪ್ರಾಣ ನಮ್ಮ ಪ್ರಣಯ ಮಧುರ ಗಾನ

[03:10.82] ನಿನ್ನ ಬಿಡಲಾರೆ ನಾನೆಂದಿಗೂ...

[03:17.62] ಜೊತೆಯಾಗಿ ಹಿತವಾಗಿ ಸೇರಿ ನಡೆವ ಸೇರಿ ನುಡಿವ

[03:56.30] ಕನಸಲ್ಲಿ ಕಂಡಾಸೆ ಮನಸಲ್ಲಿ ಇರುವಾಸೆ

[04:00.70] ಎಲ್ಲವೂ ಒಂದೇನೇ ನಿನ್ನನ್ನು ಪಡೆವಾಸೆ

[04:06.01] ಇನ್ನೇನು ಬೇಕಿಲ್ಲ ನನ್ನಾಣೆ ನಲ್ಲ

[04:14.70] ಹಗಲಲ್ಲಿ ಕಂಡಾಸೆ ಇರುಳಲ್ಲಿ ಬಂದಾಸೆ

[04:19.85] ಎಲ್ಲವೂ ಒಂದೇನೇ ನಿನ್ನೊಡನೆ ಇರುವಾಸೆ

[04:24.61] ಬೇರೇನೂ ನಾ ಕೇಳೆ ನನ್ನಾಣೆ ನಲ್ಲೆ

[04:30.23] ಎಂದೂ ಹೀಗೆ ಇರುವ ನಾವು ಎಂದೂ ಹೀಗೆ ನಲಿವ

[04:35.25] ಎಂದೂ ಹೀಗೆ ಇರುವ ನಾವು ಎಂದೂ ಹೀಗೆ ನಲಿವ

[04:39.27] ನಿನ್ನ ಬಿಡಲಾರೆ ನಾನೆಂದಿಗೂ...

[04:51.09] ಸೇರಿ ನಡೆವ ಸೇರಿ ನುಡಿವ

[04:55.62] ನನ್ನ ಬದುಕಲ್ಲಿ ನ ಎಂದು ಬೆಳಕಾಗಿರು

[05:00.16] ನನ್ನ ಉಸಿರಲ್ಲಿ ನೀ ಎಂದು ಉಸಿರಾಗಿರು

[05:04.80] ನಿನ್ನ ಬಿಡಲಾರೆ ನಾನೆಂದಿಗೂ..