Lrc Player

Kannalle jyoti tandovanu

Manjula gururaj
[04:21.20]·Synced by Guest·
This lyric sheet isn't paired with a song yet, so lines are shown but won't sync or seek.

[00:26.75] ಕಣ್ಣಲ್ಲಿ ಜ್ಯೋತಿ ತಂದೊನು ನೀನೇ ನನ್ನಲ್ಲಿ ಪ್ರೀತಿ ತಂದೊನು ನೀನೇ ||

[00:37.54] ನನ್ನ ಬಾಳ ಗೀತೆಯಲ್ಲಿ ನಲ್ಲ ಪಲ್ಲವಿ ನೀನೆ ||

[00:43.88] ಎನ್ನುತಿದೆ ಈ ಹ್ರುದಯ ||

[00:49.17] ಪ್ರೀತಿಸುವಾ ಬಾ ಇನಿಯಾ || (2)

[01:49.23] ಬದುಕೆನು ನಿನ್ನ ನಾನು ನೋಡದೆ ಈಗ || (2)

[02:03.17] ಅಳುವುದು ನನ್ನ ಈ ಜೀವ ದೂರ ಇರುವಾಗ ||

[02:11.69] ಮನಸಿನ ಮಾತ ನಲ್ಲ ಕೇಳಿತು ಬೇಗ ||

[02:17.20] ಬಯಕೆಯ ಬೇಗ ಪೂರೈಸು ತೋರಿ ಅನುರಾಗ ||

[02:21.97] ಕೋಪದಲಿ ನೋಡದಿರು ಬೇದನೆಯ ತುಂಬದಿರು ||

[02:28.08] ಎನ್ನುತಿದೆ ಈ ಹ್ರುದಯ ||

[02:33.35] ಪ್ರೀತಿಸುವಾ ಬಾ ಇನಿಯಾ ||

[02:38.62] ಕಣ್ಣಲ್ಲಿ ಜ್ಯೋತಿ ತಂದೊನು ನೀನೇ ||

[02:44.13] ನನ್ನಲ್ಲಿ ಪ್ರೀತಿ ತಂದೊನು ನೀನೇ ||

[02:55.17] ಆ…. ಓ….

[03:30.94] ಕನಸಲಿ ನನ್ನ ಸೇರಿ ಹಾಡುವೆ ನೀನು || (2)

[03:44.72] ಯೆದುರಲಿ ಬಂದು ನಿಂತಾಗ ಮೌನ ಇದು ಏನು ||

[03:53.23] ಎದೆಯಲಿ ಪ್ರೀತಿಯನ್ನು ತುಂಬಿದ ನೀನು ||

[03:58.35] ಕರೆದರೆ ದೂರ ಹೋಗದು ದೂರ ಸರಿಯೇನು ||

[04:03.35] ನೀರಿರಲೇ ಈ ಹಸಿರು ನಿನ್ನೊಲವೆ ನನ್ನಿಸುರು ||

[04:09.44] ಎನ್ನುತಿದೆ ಈ ಹ್ರುದಯ ||

[04:14.71] ಪ್ರೀತಿಸುವಾ ಬಾ ಇನಿಯಾ ||