Lrc Player

Arambha premadaramba

SPB, s janaki
[04:47.47]·
This lyric sheet isn't paired with a song yet, so lines are shown but won't sync or seek.

[00:12.00] ಆರಂಭ ಪ್ರೇಮದಾರಂಭ ಶುಭವೇಳೇಲಿ ಪ್ರೇಮದಾರಂಭ

[00:28.90] ಕುಶಲ ಕೇಳಿತು ಕಣ್ಣು ವಿಷಯ ಹೇಳಿತು ಮನಸು

[00:34.74] ಉದಯವಾಯಿತು ಸ್ನೇಹ ಹೃದಯ ತುಂಬಿತು ಪ್ರೇಮ

[00:46.07] ಆರಂಭ ಪ್ರೇಮದಾರಂಭ..ಆ..ಆ..ಆ.

[00:51.70] ಆರಂಭ ಪ್ರೇಮದಾರಂಭ ಶುಭವೇಳೇಲಿ ಪ್ರೇಮದಾರಂಭ

[01:48.45] ಮೊದಲನೇ ಚುಂಬನ,ನೆನೆದರೇ ಕಂಪನ

[01:54.13] ಮೊದಲನೇ ಅಪ್ಪುಗೆ,ನೆನೆದರೇ ಮೆಚ್ಚುಗೆ

[01:59.51] ನೆನೆಯದೇ ನಡೆದವು ಬಿಸಿಬಿಸಿ ಸಲಿಗೆಯ ಸರಸಗಳು ತಿಳಿದು ಬಂತು ಹೊಸ ವರಸೆಗಳು

[02:08.73] ಸೈಕಲ್ಲು ಪೊತೆ ಪೋನಿಲೇ ನೀ ಉಂಡಗ ಬ್ರತುಕೆ ಪಂಡಗ

[02:17.05] ತೀಸುಕೋ ದೊಂಗ ರಾಮುಡಾ ಈ ಮುತ್ಯಮು ನೀಕೆ ನಿತ್ಯಮು

[02:25.13] ಆರಂಭ ಪ್ರಣಯದಾರಂಭ…ಆ..ಆ. ಆರಂಭ ಪ್ರಣಯದಾರಂಭ…ಆ..ಆ..ಆ.

[02:36.19] ಆರಂಭ ಪ್ರಣಯದಾರಂಭ ಶುಭವೇಳೇಲಿ ಪ್ರಣಯದಾರಂಭ

[02:54.56] ದೊಂಗ (ದೊಂಗ ದೊಂಗ…) ದೊಂಗ (ದೊಂಗ ದೊಂಗ…)

[03:27.73] ಪ್ರೇಮಕೇ ಒಡವೆಯೇ ಪ್ರೇಮಕೇ ಮದುವೆಯೇ

[03:33.13] ಪ್ರೇಮಕೇ ಶಾಸ್ತೃವೇ ಪ್ರೇಮಕೇ ಮಂತ್ರವೇ

[03:38.66] ಪ್ರೇಮವೇ ದೇವರು ಸರಿಸಮ ಇಬ್ಬರು ಅದರೆದುರು

[03:44.06] ಮನದ ಮದುವೆ ಇದು ಮರೆಯದಿರು

[03:47.44] ಪ್ರೇಮಕಿ ನೀ ಮಾಟಕಿ ನಾ ವಂದನಂ ನಾನೇ ಅಂಕಿತಮ್

[03:55.75] ಮಾಟಕಿ ನಾನು ತಪ್ಪಿದರೇ ಪ್ರಾಣರ್ಪಿತಮ್ ಇದಿ ನೀ ಜೀವಿತಂ

[04:03.78] ಆರಂಭ ಜೀವನಾರಂಭ….ಆ.. ಆರಂಭ ಜೀವನಾರಂಭ…..ಆ..ಆ..ಆ.

[04:20.67] ಕಲ್ಯಾಣ ಪ್ರೇಮ ಕಲ್ಯಾಣ

[04:26.30] ಕುಶಲ ಕೇಳಿತು ಕಣ್ಣು ವಿಷಯ ಹೇಳಿತು ಮನಸು

[04:32.09] ಸಿಹಿಯ ಹಂಚಿತು ರೂಪ ಸಹಿಯ ಹಾಕಿತು ಹೃದಯ

[04:43.20] ಕಲ್ಯಾಣ ಪ್ರೇಮ ಕಲ್ಯಾಣ