Nijava nudiyale
[00:37.16] ನಿಜವ ನುಡಿಯಲೆ ನನ್ನಾಣೆ ನಲ್ಲ ಪ್ರೀತಿಯ ರಂಗು ಚೆಲ್ಲಿದೆ
[00:44.83] ನಿಜವ ನುಡಿಯಲೆ ನನ್ನಾಣೆ ನಲ್ಲ ಪ್ರೀತಿಯ ರಂಗು ಚೆಲ್ಲಿದೆ
[00:52.89] ಬಾನಿನ ರಂಗು ಭೂಮಿಯ ರಂಗು ಏನನು ಹೇಳುತಿದೆ
[01:00.96] ನಿಜವ ನುಡಿಯಲೆ ನನ್ನಾಣೆ ನಲ್ಲೆ ಪ್ರೀತಿಯ ರಂಗು ಚೆಲ್ಲಿದೆ
[01:08.81] ನಿಜವ ನುಡಿಯಲೆ ನನ್ನಾಣೆ ನಲ್ಲೆ ಪ್ರೀತಿಯ ರಂಗು ಚೆಲ್ಲಿದೆ
[01:16.83] ಕೆನ್ನೆಯ ರಂಗು ತುಟಿಯ ರಂಗು ಕಣ್ಣನು ಕಾಡುತಿದೆ
[01:24.63] ನಿಜವ ನುಡಿಯಲೆ ನನ್ನಾಣೆ ನಲ್ಲೆ ಪ್ರೀತಿಯ ರಂಗು ಚೆಲ್ಲಿದೆ
[01:31.49] ಒಯ್ ಒಯ್ ಒಯ್....ನಿಜವ ನುಡಿಯಲೆ ನನ್ನಾಣೆ ನಲ್ಲ ಪ್ರೀತಿಯ ರಂಗು ಚೆಲ್ಲಿದೆ
[02:24.86] ನಲ್ಲೆಯ ತೋಳಿನ ಸೆರೆ ಸೇರುವ ಆಸೆಯಲಿರೆ
[02:36.92] ನಲ್ಲನ ತೋಳಿನ ಸೆರೆ ಸೇರುವ ಆಸೆಯಲಿರೆ
[02:43.30] ಓ.....ಪ್ರೀತಿಯ ಜೇನಿನ ತೊರೆ ವೇಗದಿ ಹರಿಯುತಲಿರೆ
[02:52.62] ತನುವು ಅರಳಿ ಮನವು ಕೆರಳೀ ವಿರಹದುರಿಗೆ ನರಳಿ ನರಳಿ
[03:00.42] ಬಳಿಗೆ ಬಂದಿರುವೆ......
[03:04.45] ನಿಜವ ನುಡಿಯಲೆ ನನ್ನಾಣೆ ನಲ್ಲ ಪ್ರೀತಿಯ ರಂಗು ಚೆಲ್ಲಿದೆ
[03:11.51] ಓ...ನಿಜವ ನುಡಿಯಲೆ ನನ್ನಾಣೆ ನಲ್ಲೆ ಪ್ರೀತಿಯ ರಂಗು ಚೆಲ್ಲಿದೆ
[03:56.42] ಸಂಜೆಯು ಜಾರುತಲಿರೆ ಗಾಳಿಯು ಬೀಸುತಲಿರೆ
[04:08.43] ಸಂಜೆಯು ಜಾರುತಲಿರೆ ಗಾಳಿಯು ಬೀಸುತಲಿರೆ
[04:15.22] ಆ....ಆ....ನಲ್ಲೆಯ ಪ್ರೀತಿಸುತಿರೆ ಸ್ವರ್ಗವ ಕಾಣುತಲಿರೆ
[04:24.52] ಹಾಡುತಿರಲು ಪ್ರಣಯ ದುಂಬಿ ಬಾಳ ತುಂಬ ಹರುಷ ತುಂಬಿ
[04:32.58] ನಾನು ನಲಿದಿರುವೆ.....
[04:36.37] ನಿಜವ ನುಡಿಯಲೆ ನನ್ನಾಣೆ ನಲ್ಲೆ ಪ್ರೀತಿಯ ರಂಗು ಚೆಲ್ಲಿದೆ
[04:43.72] ಓ....ನಿಜವ ನುಡಿಯಲೆ ನನ್ನಾಣೆ ನಲ್ಲ ಪ್ರೀತಿಯ ರಂಗು ಚೆಲ್ಲಿದೆ
[04:51.80] ಓ.....ಕೆನ್ನೆಯ ರಂಗು ತುಟಿಯ ರಂಗು ಕಣ್ಣನು ಕಾಡುತಿದೆ
[05:00.10] ನಿಜವ ನುಡಿಯಲೆ ನನ್ನಾಣೆ ನಲ್ಲೆ ಪ್ರೀತಿಯ ರಂಗು ಚೆಲ್ಲಿದೆ
[05:07.41] ಓ....ನಿಜವ ನುಡಿಯಲೆ ನನ್ನಾಣೆ ನಲ್ಲ ಪ್ರೀತಿಯ ರಂಗು ಚೆಲ್ಲಿದೆ
