Onde ondu sari ninna
[00:06.31] ಮೊದಲ ಪ್ರೇಮ ಪತ್ರವೇ ಹೃದಯಗಳಿಗೆ ಸೇತುವೆ
[00:17.75] ಮೊದಲ ಪ್ರಣಯ ಪತ್ರವೇ ಕನಸುಗಳಿಗೆ ಸೇತುವೆ
[00:23.79] ತೋದಲ ಪ್ರೇಮದ ಮಳೆಯಿದು
[00:29.61] ಎಲ್ಲಾ ಹುಡುಗರು ಎಲ್ಲ ಹುಡುಗಿಯರು
[00:35.53] ಪ್ರೀತಿಗೆ ಸೋಲದೆ ಇರುವರೆ ಸೋಲದೆ ಪ್ರೀತಿಯ ಕೊಡುವರೇ
[00:55.68] ಒಂದೇ ಒಂದು ಸಾರಿ ನಿನ್ನ ಕಂಡ ಒಡನೆ ಮರೆತೆ ನನ್ನ ಮರೆತು ಕೂಡ ಮರೆಯಲಾರೆ ನಾ ನಿನ್ನ
[01:07.72] ಎಷ್ಟು ಸಾರಿ ನೋಡಿದರು ಎಷ್ಟು ಸಾರಿ ಹಾಡಿದರು ಸವಿಯಾದಂತ ಸವಿಯ ಕೊಡುವೆ ನಾ ಇನ್ನ
[01:19.90] ಇದೇ ಮೊದಲ ಒಲವ ಓಲೆ ಇದು ಎದೆಯ ತೋದಲ ಕರೆಯೋಲೆ ಇದು
[01:28.20] ಕೈ ಹಿಡಿದು ಕಾಪಾಡು ಈ ಪ್ರೀತಿಯನ್ನು
[01:36.26] ಒಂದೇ ಒಂದು ಸಾರಿ ಹೆಣ್ಣ ಕಂಡ ಒಡನೆ ಮರೆಯೋ ನಿನ್ನ ಮೆಚ್ಚಿ ಮೆಚ್ಚಿಕೊಂಡರೇನು ಚಿನ್ನ
[02:15.04] ಓ. ಎಷ್ಟು ಹುಡುಗಿರ ನೋಡಿದೆ ನಾ ನಿನ್ನಲೇನೋ ಹೊಸ ಸೆಳೆತ ಆಗಿನಿಂದ ನನ್ನಲೇನೋ ಕೊರೆತ
[02:39.73] ಎಷ್ಟು ಹುಡುಗರ ಬಲ್ಲೆನು ನಾ ಎಲ್ಲಾ ಹೇಳೊ ಸುಳ್ಳು ಮಾತಿದು ಇಂತ ಸುಳ್ಳು ಪೊಳ್ಳು ಎಲ್ಲೂ ನಡೆಯದು
[02:51.65] ಈ ನನ್ನ ಮಾತಿನಲ್ಲಿ ಸತ್ಯ ಇಲ್ಲ ಅನ್ನೋದಾದರೆ ಹೃದಯನ ಒಮ್ಮೆ ನೋಡು ಜಪವು ನಿನಾದೆ
[03:00.34] ನೀ ಹುಟ್ಟಿದಾಗಿನಿಂದ ನಿನ್ನ ಹೃದಯ ನೀನೆ ಕಂಡಿಲ್ಲ ಕಾಣದ್ದು ಗೀಚಿದರೆ ಯಾರು ನಂಬಲ್ಲ
[03:07.95] ಬರಿ ಅಕ್ಷರ ಇಲ್ಲಮ್ಮ ನನ ಏರುಸಿರಿದೆಯಮ್ಮ ಈ ಉಸಿರ ಸಾಲಿಗೆ ಹಾಡೆ ನಿನಮ್ಮ
[03:16.05] ಹಾಳೆ ಹರಿಬಹುದು ನಾಳೆ ಮರಿಬಹುದು
[03:19.82] ಈ ಆಗದ ಹೋಗದ ಮಾಗದ ಕಾಗದ ಪ್ರೀತಿಯ ಕಾಯುವ ಮೂರ್ಖಳು ನಾನಲ್ಲ.
[04:16.84] ಎಷ್ಟೋ ಕವಿಗಳಿಗೆ ಕಾಲೆಳೆದು ಕಾಲು ತೊಳೆಯೋ ಪ್ರೀತಿ ಅಂತೀರಿ
[04:24.76] ಅಮೇಲ್ ಕೈ ತೊಳೆದುಕೊಂಡು ಹೋಗ್ತಿರಿ
[04:35.35] ನನ್ನ ಪದಗಳಿವು ಪದವಲ್ಲ ನನ್ನ ಎದೆ ಕದಗಳಿವು ಒಳಗೆ ನಿಂದೆ ಪ್ರೀತಿ ಅಂತರಂಗವು
[04:47.50] ಏನೆಂದರೆನು ಪ್ರೀತಿ ಕಣ್ಣು ಕುರುಡು ಅನ್ನೋದು ಗಾದೆ ಬೇಕಿಲ್ಲದಿದ್ದರು ಬೇಡುತಾಯಿದೆ
[04:56.08] ಕಣ್ಣಗೋ ಪ್ರೀತಿ ನಂಬಿ ನಿನ್ನ ಕಣ್ಣ ಓಲೆ ನನಮ್ಮ ಕುರುಡದರೂ ನಂದು ನೇರ ನಡೆಯಮ್ಮ
[05:03.87] ಅಂದ ಹೋಗಳೊದು ಸಂಬಂಧ ಹುಡುಕೋದು ಈ ಪ್ರೀತಿ ಅನ್ನೋರೆಲ್ಲ ಹುಚ್ಚರು
[05:11.93] ಯಾರೇನೇ ಅಂದರು ನೀ ನನ್ನ ಕೊಂದರು ಈ ಪ್ರೀತಿ ಒಂದೇ ನನ್ನ ದೇವರು ಅ,ಅ..
[05:48.66] ತಂದನಾನಾ ತನನಾನ ಮರೆತು ಕೂಡ ಮರೆಯಲಾರೆ ನಾ ನಿನ್ನ
[06:04.78] ಎಷ್ಟು ಸಾರಿ ನೋಡಿದರು ಎಷ್ಟು ಸಾರಿ ಹಾಡಿದರು ಸವಿಯದಂತ ಸವಿಯ ಕೊಡುವೆ ನಾ ಇನ್ನ
