Nee chumu chumu
[00:19.02] ನೀ ....ಚುಮು ಚುಮು ಮುಂಜಾ ವೇಳೆ
[00:23.36] ಆ.... ಘಮ ಘಮಾ ಹೊವ ನೀನೇ
[00:27.13] ಈ ಎದೆಯಲಿ ನೀನೆ ನೀನೆ ಓ ಓ ಓ......
[00:39.54] ನೀ ......ಚುಮು ಚುಮು ಮುಂಜಾ ವೇಳೆ
[00:43.12] ಆ.... ಘಮ ಘಮಾ ಹೂವ ನೀನೇ
[00:47.32] ಈ..ಎದೆಯಲಿ ನೀನೆ ನೀನೆ ಓ ಓ ಓ....
[00:55.56] ನೀ ಸೆಳೆಯುವ ಚುಂಬಕವೇನು ನೀ ಒಲವಿನ ಮಾಂತ್ರಿಕನೇನು
[01:03.30] ಹರುಷದ ಮಳೆಯ ತಂದ ಗೆಳೆಯ ನಿಂದಾಯ್ತು ನನ್ನ ಹೃದಯ
[01:11.36] ನೀ .....ಚುಮು ಚುಮು ಮುಂಜಾ ವೇಳೆ
[01:15.14] ಆ.... ಘಮ ಘಮಾ ಹೂವ ನೀನೇ
[01:19.16] ಈ ಎದೆಯಲಿ ನೀನೆ ನೀನೆ ಓ ಓ ಓ....
[02:11.71] ನೀ ಕದಡಿದೆ ನನ್ನೆದೆ ಕೊಡವನ್ನು ನೀ ಕೆಡಿಸಿದೆ ನನ್ನಯ ಮನಸ್ಸನ್ನು
[02:19.34] ಈ ಜಗವನು ನಾ ಮರೆತೆನು ಮನಸೆಲ್ಲ ನೀನೇ ನೀನೇ
[02:27.40] ಈ ಕಾಂತಿಗೆ ಸೂರ್ಯನೇ ಮಸುಕಾದ ಈ ಚಂದಕೆ ಚಂದ್ರನೇ ಶರಣಾದ
[02:35.18] ಈ ಬೆಡಗಿಗೆ ಈ ಬೆರಗಿಗೆ ಬರಿ ಈಗ ನಾನೆ ನಾನೆ
[02:43.26] ರಾತ್ರಿನೂ ಈಗ ಹಗಲು ನೀನೇನೆ ಕಣ್ಣುಂಬಿರಲು..
[02:51.05] ಹೊಂಗನಸಲಿ ಹೊಂಬೆಳಕಲಿ ನೆಡೆದಿರುವೆ ಎಲ್ಲೋ ನಾನು
[02:58.67] ನ ನ ನ ನ ನ,,, ನ ನ ನ ನ
[03:07.50] ನೀ '.....ಚುಮು ಚುಮು ಮುಂಜಾ ವೇಳೆ
[03:11.36] ಆ ... ಘಮ ಘಮಾ ಹೂವ ನೀನೇ
[03:15.13] ಈ ಎದೆಯಲಿ ನೀನೆ ನೀನೆ ಓ ಓ ಓ....
[04:23.13] ನಿನ್ನಂದ ನೋಡುತ ಇರುವಾಸೆ ನಿನ್ನೊಂದಿಗೆ ದೂರಕೆ ನಡೆವಾಸೆ
[04:31.19] ನೀನೆಂದರೆ ನೀ ಬಂದರೆ ನನಗೇನೊ ಆಸೆ ಆಸೆ
[04:39.24] ನಿನ್ನೊಂದಿಗೆ ಕೋಪಿಸಿ ಕೊಳ್ಳುವಾಸ ನಾ, ನಿನ್ನನು ಕಾಡಿಸುತ್ತಿರುವಾಸೆ
[04:47.27] ನಿನ್ನೊಂದಿಗೆ ಬಾಳೋದಕ್ಕೆ ನನಗೇಕೋ ಆಸೆ ..ಆಸೆ...
[04:55.10] ಈ ರೀತಿ ಇಂದೇ ಮೊದಲು ನೀ ಬಂದು ಮಾಡು ಬದಲು
[05:03.11] ನೀ ಫಳ, ಫಳ, ನೀ ಪರಿಮಳ ನನ್ನೊಲವು ನೀನೇ ನೀನೇ ನ ನ ನಾ,,
