[iSongs.info] 08 - Ondu Prema Pallakkiya Mele
[00:31.71] ಒಂದು ಪ್ರೇಮ ಪಲ್ಲಕಿಯ ಮೇಲೆ ಎರಡು ಹೃದಯದ ಪಯಣ...
[00:39.25] ಎರಡು ಹೃದಯಗಳ ಮೇಲೆ ಮೂರು ಕನಸಿನ ಕವನ...
[00:46.51] ಮೂರು ನೂರು ಕವನ ಹಾಡೊ ನಾಲ್ಕು ಕಣ್ಣಿದೆ ನಾಲ್ಕು ಕಣ್ಣು ಐದು ಇಂದ್ರಿಯಾನ ಮರೆಸಿದೆ
[01:01.37] ಐದು ಆರು ಎಂಟು ಹತ್ತು ಪ್ರೀತಿ ಮೇಲೆ ಪ್ರೀತಿ ಹೊತ್ತು ಲೆಕ್ಕ ಇರದ ಪ್ರೀತಿ ನಮ್ಮದು
[01:08.91] ಒಂದು ಪ್ರೇಮ ಪಲ್ಲಕಿಯ ಮೇಲೆ ಎರಡು ಹೃದಯದ ಪಯಣ
[02:00.52] ಪ್ರೀತಿಗೇ ಬಾಷೇ ಇಲ್ಲ ಹಾಡುತ್ತಾರೇ ಪ್ರೀತಿಗೇ ರೂಪ ಇಲ್ಲ ನೋಡುತ್ತಾರೇ
[02:15.09] ಪ್ರೀತಿಗೆ ನಡಿಗೆ ಇಲ್ಲ ಅಲೆಸುತ್ತಾರೆ ಪ್ರೀತಿಗೆ ಮನೆಯೇ ಇಲ್ಲ ನೆಲೆಸುತ್ತಾರೇ
[02:22.48] ಪ್ರೀತಿಗೆ ಯಾವ ಹೆಸರಿಲ್ಲ ಓ..ಹೋ ಪ್ರೀತಿನೆ ಹೆಸರೆನ್ನುತ್ತಾರೆ ಓ..ಹೋ
[02:30.01] ಸರಿಯಾ...,... ಸರಿ ಸರಿ ಸರಿ ಸರಿ ಸರಿ ಸರಿ ಸರಿ ಸರಿಯಾ ಸರಿಯಾ ಸರಿಯಾ ಸರಿಯಾ
[02:37.55] ಪ್ರೀತಿಗೆ ಯಾವ ಅರ್ಥ ಇಲ್ಲ ಓ..ಹೋ ಪಂಡಿತರಾಗುತ್ತಾರೆ ಒಹೋ.. ಓ...
[02:44.85] ವಾಡಿಕೆ ಇಲ್ಲದ ಪ್ರೀತಿ ನಮ್ಮದು
[02:48.61] ಒಂದು ಪ್ರೇಮ ಪಲ್ಲಕಿಯ ಮೇ..ಲೆ ಎರಡು ಹೃದಯದ ಪಯಣ ಆ..
[03:26.37] ಪ್ರೀತಿಯಿಂದ ಪ್ರೀತಿಗಾಗಿ ಪ್ರೀತಿ ಮಾಡೋ ಓ...
[03:45.96] ಪ್ರೀತಿಗೆ ಬೆಳಕು ಇಲ್ಲ ಹೊಳೆಯುತ್ತಾರೆ ಪ್ರೀತಿಗೇ ಕೊಳೆಯು ಇಲ್ಲ ತೊಳೆಯುತ್ತಾರೆ
[04:00.53] ಪ್ರೀತಿಗೆ ಮೊಳಕೆ ಇಲ್ಲ ಬೆಳೆ ತರುತ್ತಾರೆ ಪ್ರೀತಿಗೆ ಆತುರ ಇಲ್ಲ ಹಿಡಿದೆಳಿತಾರೆ
[04:08.06] ಪ್ರೀತಿಗೇ ಯಾವ ಜೋಡಿ ಇಲ್ಲ..ಓ...ಪ್ರೀತಿ ಜೋಡಿ ಎಂದೆಬಿಡುತಾ..ರೆ ಓ..ಹೋ
[04:15.36] ಸರಿಯಾ.... ಸರಿ ಸರಿ ಸರಿ ಸರಿ ಸರಿ ಸರಿ ಸರಿ ಸರಿಯಾ ಸರಿಯಾ ಸರಿಯಾ ಸರಿಯಾ
[04:22.64] ಪ್ರೀತಿಗೆ ಯಾವ ದೈವ ಇಲ್ಲ ಹೋ.. ಪ್ರೀತಿನೆ ದೈವ ಅನ್ನುತ್ತಾರೆ ಓ..ಹೋ
[04:30.17] ಬೇಡಿಕೆ ಹೆಚ್ಚುವ ಪ್ರೀತಿ ನಮ್ಮದೂ...
[04:41.06] ಒಂದು ಪ್ರೇಮ ಪಲ್ಲಕಿಯ ಮೇಲೆ ಎರಡು ಹೃದಯದ ಪಯಣ
[04:48.61] ಎರಡು ಹೃದಯಗಳ ಮೇಲೆ ಮೂರು ಕನಸಿನ ಕವನ
