Sanju Mattu geeta
[00:35.39] ಸಂಜು ಮತ್ತು ಗೀತಾ ಸೇರಬೇಕು ಅಂತ ಬರೆದಾಗಿದೆ ಇಂದು ಬ್ರಹ್ಮನು
[00:52.29] ನನ್ನ ಜೀವಕಿಂತ ನೀನೆ ನನ್ನ ಸ್ವಂತ ಇರುವಾಗ ನಾನು ಚಿಂತೆಯೇನು
[01:03.49] ನಿನ್ನ ಎಲ್ಲ ನೋವನ್ನು ಕೊಡುಗೆ ನೀಡು ನನಗಿನ್ನು ನನ್ನ ಎಲ್ಲ ಖುಷಿಯನ್ನು ಕೊಡುವೆ ನಿನ್ನ ವಶಕಿನ್ನು
[01:14.54] ಮಳೆಯ ಹನಿ ಹುರುಳೊ ಧನಿ ತರವೆ ನಗಬಾರದೆ ನಗಬಾರದೆ ನನ್ನೊಲವೆ
[01:26.36] || ಸಂಜು ಮತ್ತು ಗೀತಾ ಸೇರಬೇಕು ಅಂತ ಬರೆದಾಗಿದೆ ಇಂದು ಬ್ರಹ್ಮನು||
[02:09.14] ಆ ಕಣ್ಣಿಗೊಂದು ಈ ಕಣ್ಣಿಗೊಂದು ಸ್ವರ್ಗಾನ ತಂದು ಕೊಡೆಲೇನು ಇಂದು
[02:19.96] ಏನಾಗಲಿ ನನ್ನ ಸಂಗಾತಿ ನೀ ನಿನ್ನ ಈ ಕಣ್ಣಲಿ ಇದೆ ಕೊನೆಯ ಹನಿ
[02:31.29] ಎದೆಯ ಗೂಡಿನಲ್ಲಿ ಪುಟ್ಟ ಗುಬ್ಬಿಯಂತೆ ನಿನ್ನ ಬೆಚ್ಚನೆಯ ಪ್ರೀತಿ ಕೊಟ್ಟು ಬಚ್ಚಿ ಇಡುವೆ ಚಿನ್ನ
[02:42.32] ಇತಿಹಾಸದ ಪುಟ ಕಾಣದ ಒಲುಮೆ ನೀಡುವೆ ಮಳೆಯ ಹನಿ ಹುರುಳೊ ಧನಿ ತರವೆ
[02:53.37] ನಗಬಾರದೆ ನಗಬಾರದೆ ನನ್ನೊಲವೆ
[02:59.41] || ಸಂಜು ಮತ್ತು ಗೀತಾ ಸೇರಬೇಕು ಅಂತ ಬರೆದಾಗಿದೆ ಇಂದು ಬ್ರಹ್ಮನು ...||
[03:33.68] ಕಂಡಿಲ್ಲ ಯಾರು ಆ ದೇವರನ್ನು ಇರಬಹುದೊ ಏನು ನಿನ್ನಂತೆ ಅವನು
[03:44.46] ಗೆಳೆಯ ಎಂದರೆ ಅದಕು ಹತ್ತಿರ ಇನಿಯ ಎಂದರೆ ಅದಕು ಎತ್ತರ
[03:56.14] ಒರಗಿಕೊಳ್ಳಲೇನು ನಿನ್ನ ಎದೆಗೆ ಒಮ್ಮೆ ನಾನು ಕರಗಿಹೋಗಲೇನು ನಿನ್ನ ಕರಗಳಲ್ಲಿ ನಾನು
[04:06.97] ಯುಗದಾಚೆಗು ಜಗದಾಚೆಗು ಜೊತೆಗೆ ಸಾಗುವೆ
[04:12.74] ಕಡಲೆಲ್ಲವ ಅಲೆ ಸುತ್ತುವ ತರವೆ ನಿನ್ನ ಸೇರುವೆ ನಿನ್ನ ಸೇರುವೆ ನನ್ನೊಲವೆ
[04:24.33] || ಸಂಜು ಮತ್ತು ಗೀತಾ ಸೇರಬೇಕು ಅಂತ ಬರೆದಾಗಿದೆ ಇಂದು ಬ್ರಹ್ಮನು..||
