Lrc Player

Anumanave illa

Arman Mallik
[04:44.84]·
This lyric sheet isn't paired with a song yet, so lines are shown but won't sync or seek.

[00:44.84] ಅನುಮಾನವೇ ಇಲ್ಲ ಅಭಿಮಾನಿ ನಾನೀಗ

[00:51.12] ನಿನ್ನ ಹಾಗೆ ಯಾರಿಲ್ಲ ನೀ ಸುಂದರ ಸೋಜಿಗ

[00:57.70] ಅನುಮಾನವೇ ಇಲ್ಲ ಅನುರಾಗಿ ನಾನೀಗ

[01:03.99] ಬದಲಾಗಿದೆ ಈಗ ನಿನ್ನಿಂದಲೇ ಈ ಜಗ

[01:09.38] ಅನುಕ್ಷಣವೂ ಇನ್ನು ಮುಂದೆ ನನಗೆ ನೀನೇ ಬೇಕು

[01:15.67] ಕೊನೆಯುಸಿರು ಹೋಗುವಾಗ ನಿನ್ನ ಮಡಿಲೇ ಬೇಕು

[01:23.27] ಅನುಮಾನವೇ ಇಲ್ಲ ಅಭಿಮಾನಿ ನಾನೀಗ

[01:29.33] ನಿನ್ನ ಹಾಗೆ ಯಾರಿಲ್ಲ ನೀ ಸುಂದರ ಸೋಜಿಗ.

[02:01.19] ಚೂರು ನಿನಗಲು ಹೊಸ ಬಣ್ಣಾನೆ ಬಾನಿಗೆ

[02:07.58] ಪಾದ ಊರಿದರೆ ಅದು ಚಿತ್ತಾರ ಭೂಮಿಗೆ

[02:14.40] ಎದುರಿರೆ ನೀನು ಎದೆಯೊಳಗೆ ತುಸು ನಸು ನಾಚಿಕೆ

[02:20.26] ಅರಳಿದೆ ಜೀವ ಒಳಗೊಳಗೇ ಪಿಸು ಪಿಸು ಮಾತಿಗೆ

[02:26.90] ನಿನ್ನ ಪ್ರೀತಿಗಾಗಿ ಇನ್ನು ನಾನು ನೂರು ನೂರು ಸಾರಿ ಸಾಯುವೆ

[02:36.68] ಅನುಮಾನವೇ ಇಲ್ಲ ಅಭಿಮಾನಿ ನಾನೀಗ

[02:42.80] ನಿನ್ನ ಹಾಗೆ ಯಾರಿಲ್ಲ ನೀ ಸುಂದರ ಸೋಜಿಗ.

[03:27.51] ಕೊಂಚ ಕೊಂದುಬಿಡು ನಿನ್ನ ಕಣ್ಣಲ್ಲೇ ನನ್ನನ್ನು

[03:34.07] ಬಾಚಿ ತಬ್ಬಿ ಬಿಡು ನಾ ಇನ್ನೇನು ಕೇಳೇನು

[03:40.61] ಹಗಲಲೂ ನಿಂದೆ ಕನವರಿಕೆ ಮರುಳನ ಜೀವಕೆ

[03:46.65] ನೆರಳಿಗೂ ಕೂಡ ಚಡಪಡಿಕೆ ಇನಿಯಳ ಸಂಘಕೆ

[03:53.23] ಬೇರೆ ಯಾವ ದೇವರಿಲ್ಲ ಇನ್ನು ನೀನೇ ನೀನೇ ನನ್ನ ದೇವತೆ

[04:02.79] ಅನುಮಾನವೇ ಇಲ್ಲ ಅಭಿಮಾನಿ ನಾನೀಗ

[04:09.32] ನಿನ್ನ ಹಾಗೆ ಯಾರಿಲ್ಲ ನೀ ಸುಂದರ ಸೋಜಿಗ

[04:14.92] ಅನುಕ್ಷಣವೂ ಇನ್ನು ಮುಂದೆ ನನಗೆ ನೀನೇ ಬೇಕು

[04:21.35] ಕೊನೆಯುಸಿರು ಹೋಗುವಾಗ ನಿನ್ನ ಮಡಿಲೇ ಬೇಕು

[04:29.29] ಅನುಮಾನವೇ ಇಲ್ಲ ಅಭಿಮಾನಿ ನಾನೀಗ

[04:34.93] ನಿನ್ನ ಹಾಗೆ ಯಾರಿಲ್ಲ ನೀ ಸುಂದರ ಸೋಜಿಗ.