Lrc Player

Cheluve bramhana bali

Karthik, Shreya Ghoshal
[04:35.51]·Synced by Guest·
This lyric sheet isn't paired with a song yet, so lines are shown but won't sync or seek.

[00:24.66] ಚೆಲುವೆ ಬ್ರಹ್ಮನ ಬಳಿ ಮನವಿಯೊಂದ ಹೇಳಿದೆ ನಿನ್ನ ಸಂಗಾತಿಯಾಗ ಬಯಸಿದೆ

[00:34.24] ಹಲವು ವರುಷಗಳೇ ಕಾಯಬೇಕು ಎಂದನು

[00:39.02] ಉಸಿರಿರೋವರೆಗೂ ನಾನು ಕಾಯುವೆನು ಎಂದೇನು

[00:43.80] ನನ್ನಾಸೆ ನೆರವೇರುವುದ ...ಆ ಆ ನೀ ಹೇಳೇ ನಿಜವಾಗುವುದ

[00:53.37] ಫಲಿಸೆ ಫಲಿಸೆ ನಾ ಕೂಡ ಪ್ರಾರ್ಥಿಸೆ ..

[00:57.77] ಚೆಲುವೆ ಬ್ರಹ್ಮನ ಬಳಿ ಮನವಿಯೊಂದ ಹೇಳಿದೆ ನಿನ್ನ ಸಂಗಾತಿಯಾಗ ಬಯಸಿದೆ

[01:41.50] ಎದೆಯ ಗರ್ಭದಲಿ ಪ್ರೀತಿಯ ಹೊತ್ತಿರಲು

[01:46.16] ನಾನು ತಾಯಿಯಂತೆಯೇ ನೀನು ಮಗುವಿನಂತೆಯೇ

[01:55.58] ಮರುಭೂಮಿಯಂತೆ ನಾನು ಮುಂಗಾರೆ ಆದೆ ನೀನು

[01:59.96] ನನ್ನ ಪ್ರೀತಿ ಬಳ್ಳಿ ಚಿಗುರಿ ಅರಳಲು ನೀನು ಕಣ್ಣು ತೆರೆದಿರಲು

[02:07.77] ಬೆಳಕಿಗೂ ಬಳುವಳಿಯೇ ಮನದಲಿ ನೀನಿರಲು ಪ್ರೀತಿಯ ಚಳುವಳಿಯೇ

[02:14.81] ಗೆಳತಿಯೇ ... ನೀ ಸಿಗುವೆಯ ಸಿಗುವೆ ಸಿಗುವೆ ನಿನ್ನೊಳೆ ಅಲ್ಲವೇ

[02:24.64] ಚೆಲುವೆ ಬ್ರಹ್ಮನ ಬಳಿ ಮನವಿಯೊಂದ ಹೇಳಿದೆ ನಿನ್ನ ಸಂಗಾತಿಯಾಗ ಬಯಸಿದೆ

[02:53.55] ಏಕೆ ಜನಿಸಿದೆ ನಾ ಏಕೆ ಬದುಕಿಹೆ ನಾ

[02:58.22] ಉಸಿರೇ ಈಗ ಅರಿತೆನಾ .. ಆ ಆ ನೀನೆ ಅದಕೆ ಕಾರಣ

[03:07.63] ಈ ಲೋಕ ಯಾವುದೆಂದು ಈ ಪ್ರೀತಿ ಏನಿದೆಂದು

[03:12.02] ನಿನ್ನ ಕಂಡ ಮೇಲೆ ತಿಳಿದು ಕೊಂಡೆ ನಾ

[03:17.56] ಸದ್ದು ಮಾಡದೆ ನೇ ದಿನ ಸುದ್ದಿ ಮಾಡೋ ಪ್ರೀತಿ ಇದು

[03:22.17] ಮುದ್ದು ಮುದ್ದು ಮಾತಿನಲಿ ಗೆದ್ದು ಕೊಂಡ ಪ್ರೀತಿ ಇದು

[03:26.70] ಜೊತೆಯಲಿ .... ನೀ ಇರುವೆಯ ಇರುವೆ ಇರುವೆ ನಿನ್ನೋಳೆ ಅಲ್ಲವೇ

[03:36.75] ಚೆಲುವೆ ಬ್ರಹ್ಮನ ಬಳಿ ಮನವಿಯೊಂದ ಹೇಳಿದೆ ನಿನ್ನ ಸಂಗಾತಿಯಾಗ ಬಯಸಿದೆ

[03:46.08] ಹಲವು ವರುಷಗಳೇ ಕಾಯಬೇಕು ಎಂದನು

[03:50.87] ಉಸಿರಿರೋವರೆಗೂ ನಾನು ಕಾಯುವೆನು ಎಂದೇನು

[03:55.67] ನನ್ನಾಸೆ ನೆರವೇರುವುದ ...ಆ ಆ ನೀ ಹೇಳೇ ನಿಜವಾಗುವುದ

[04:05.47] ಫಲಿಸೆ ಫಲಿಸೆ ನಾ ಕೂಡ ಪ್ರಾರ್ಥಿಸೆ ..