Lrc Player

Endendigu nagutiru neenu

Chetan
[04:15.19]·Synced by Guest·
This lyric sheet isn't paired with a song yet, so lines are shown but won't sync or seek.

[00:25.46] ಹ್ಮ್ಮ್ಮ್ ಎಂದೆನಿಧಿಗೂ ನಗುತಿರು ನೀನು

[00:31.09] ನಿನ ನಗುವಲ್ಲೇ ನಗುವೆನು ನಾನು

[00:36.14] ನಿನ ನಾಗುವಿಗೆ ಬೆಳೆಯನು ಕಟ್ಟುವ ಬೆಲೆ ಇದೆ ಏನು

[00:41.18] ಭುವಿಯಲ್ಲಿ ಹೇಳು ಆಕಾಶದ ಬುಟ್ಟಿಯ ಒಳಗೆ

[00:46.24] ಕೈ ಹಾಕಿ ತರುವೆನು ನಾನು ಬಿಳಿ ಹಲ್ಲಿನ ಚಂದ್ರನ ಹೊಳಪನ್ನು ಉಡುಗುರಿಯಾಗಿ ತೆಗೆದ್ದುಕೊ ನೀನು

[00:56.41] ಯಾಕೆಂಧರೆ ಬರ್ತ್ಡೇ ನಿನ ಬರ್ತ್ಡೇ ನಿನ ಬರ್ತ್ಡೇ

[01:01.49] ಎಂದ್ಹೇನಿಧಿಗೂ ನಗುತಿರು ನೀ ನಗುತಿರು ನೀ ನಗುತಿರು

[01:06.33] ತುಂಬಿರಲಿ ಹರುಷವು ಪ್ರತಿ ವರುಷವು ಪ್ರತಿ ನಿಮಿಷವೂ

[01:11.49] ಜೊತೆಗಿರುವೆನು ಎಂಧಿಗೂ ನಿನ್ನೊಂಧಿಗೆ ಎಂದ್ಹೇನಿಧಿಗೂ

[01:16.53] ಎಂದೆನಿಧಿಗೂ ನಗುತಿರು ನೀನು ನಿನ ನಗುವಲ್ಲೇ ನಗುವೆನು ನಾನು

[01:46.99] ಕಣ್ಣಲೇ ಹೇಳು ನೀನು ನಿನ ಬಯಕೆಯ ತಿಳಿಯುವೆ ನಾನು

[01:52.05] ಆ ಮುಗಿಲಿಗೆ ಏಣಿಯಾ ಹೆಣೆದ್ದು ಸಾಗರಧಾಚೆಗೆ ಕಟ್ಟುವೆ ಸೇತುವೆ

[01:57.09] ಮತೊಮ್ಮೆ ಕೇಳುವೆ ನಾನು ಕಣ್ಣೊಳಗೆ ನಿಲ್ಲು ನೀನು

[02:01.88] ಹೂ ಗಂಧವ ಮುಸ್ಟಿಯಲ್ಲಿಹಿಡಿದ್ದು ನಿನ್ನಯ ಬೆರಳಿಗೆ ಉಂಗುರವಿದುವೇ

[02:07.06] ಹಣೆ ಬಿಂಧಿಯ ಅಂಟಿಸಿ ಬಿಡುವೆ ಕಾಲುಂಗರ ತೊಡಿಸಿ ಬಿಡುವೆ

[02:12.12] ಕೈ ಬಳೆಗಳ ಸಪ್ಪಳದೋಳಗೆ ನನ್ನ ಉಸಿರ ಮುಚ್ಚಿ ಕೊಡುವೆ

[02:17.41] ಯಾಕೆಂಧರೆ ಬರ್ತ್ಡೇ ನಿನ ಬರ್ತ್ಡೇ ನಿನ ಬರ್ತ್ಡೇ

[02:22.20] ಎಂದ್ಹೇನಿಧಿಗೂ ನಗುತಿರು ನೀ ನಗುತಿರು ನೀ ನಗುತಿರು

[02:27.23] ತುಂಬಿರಲಿ ಹರುಷವು ಪ್ರತಿ ವರುಷವು ಪ್ರತಿ ನಿಮಿಷವೂ

[02:32.27] ಜೊತೆಗಿರುವೆನು ಎಂಧಿಗೂ ನಿನ್ನೊಂಧಿಗೆ ಎಂದ್ಹೇನಿಧಿಗೂ

[03:10.32] ಎಧೆಗಂಟಿಧ ಶಬ್ದವು ನೀನು ನಿಶಬ್ಧ್ದ್ಧಾ ಶಬ್ದವು ನಾನು

[03:15.34] ನೀನಾ ಝಂಯ್ಕಿಯ ಕೀಟಲೆ ಮಾತಿಗೆ ಪ್ರೇಕ್ಷನಾಗಿ ಕಾಯುತಲಿರುವೆ

[03:20.40] ಎಧುರಾಧ ಸ್ವಪ್ನವು ನೀನು ಎಧುರಾಗಿ ಬರಲೇ ನಾನು

[03:25.19] ಎಧುರಾಗುವ ನಿನ್ನಯ ಹೆಜ್ಜೆಗೆ ಬಣ್ಣಧ ಲಜ್ಜೆಯ ಲೇಪನೆ ಕೊಡುವೆ

[03:30.49] ನಿನ ಕಣ್ಣಿಗೆ ಕಪ್ಪಗಿರುವೆ ವಂಡಹೊಳ್ಳೆ ಕಪ್ಪಗಿರುವೆ

[03:35.53] ನಿನ ಕಲ್ಪನೆ ಮೆಚ್ಚುವವ ಹಾಗೆ ನೆನಪಿನ ಹೂಗಳ ಗುಚ್ಛವ ಕೊಡುವೆ

[03:40.57] ಯಾಕೆಂಧರೆ ಬರ್ತ್ಡೇ ನಿನ ಬರ್ತ್ಡೇ ನಿನ ಬರ್ತ್ಡೇ

[03:45.62] ಎಂದ್ಹೇನಿಧಿಗೂ ನಗುತಿರು ನೀ ನಗುತಿರು ನೀ ನಗುತಿರು

[03:50.41] ತುಂಬಿರಲಿ ಹರುಷವು ಪ್ರತಿ ವರುಷವು ಪ್ರತಿ ನಿಮಿಷವೂ

[03:55.70] ಜೊತೆಗಿರುವೆನು ಎಂಧಿಗೂ ನಿನ್ನೊಂಧಿಗೆ ಎಂದ್ಹೇನಿಧಿಗೂ