Lrc Player

Marete hodenu

Vashistha simha
[04:05.58]·
This lyric sheet isn't paired with a song yet, so lines are shown but won't sync or seek.

[00:29.03] ಮರೆತೇ ಹೋದೆನು, ಹೊರಟ ಕಾರಣ ನಿನ್ನಯ ಮಿಂಚಿನ ದಾಳಿಯಲಿ

[00:38.81] ಕ್ಷಮಿಸು ನನ್ನನು, ತಪ್ಪು ನಿನ್ನದೇ ಬಿದ್ದರೆ ನಿನ್ನದೇ ತೋಳಿನಲಿ

[00:48.85] ಗಂಧದ ಹೂವಿಗೂ, ದೋಚುವ ಗಾಳಿಗೂ ಎಂತಹ ಸುಂದರ ನೇಹಾ, ಆಹಾ!

[01:54.78] ನಿನ್ನಯ ಕೈಯಲ್ಲಿ,ಪ್ರೀತಿಯ ಪುಸ್ತಕ ಆಗುವ ಹಂಬಲ ನನಗೀಗ

[02:04.54] ಹೇಳಲು ಬಾರದ, ಹೇಳಿಯೂ ತೀರದ ತರಬೇತಿ ಇರದಂತಹ ದಾಹ, ಆಹಾ!

[02:48.56] ಸನಿಹ ಬಂದರೂ, ಗೆರೆಯ ದಾಟದೆ ದೂರವೇ ನಿಲ್ಲುವೆ ನಿರುಪಾಯ

[02:58.36] ನಲ್ಮೆಯ ಜೀವವೇ, ನೆಮ್ಮದಿ ಕೋರುವೆ ಎದೆಯಲ್ಲೇ ಬಚ್ಚಿಟ್ಟು ಗಾಯಾ, ಆಹಾ

[03:20.49] ಮರತೇ ಹೋದೆನು ಹೊರಟ ಕಾರಣ ನಿನ್ನಯ ಮಿಂಚಿನ ದಾಳಿಯಲಿ

[03:30.23] ಕ್ಷಮಿಸು ನನ್ನನು, ತಪ್ಪು ನಿನ್ನದೇ ಬಿದ್ದರೆ ನಿನ್ನದೇ ತೋಳಿನಲಿ

[03:40.27] ಗಂಧದ ಹೂವಿಗೂ,ದೋಚುವ ಗಾಳಿಗೂ ಎಂತಹ ಸುಂದರ ನೇಹಾ,ಆಹಾ!